ಗುಣಾಕಾರ

ಅಂಕಗಣಿತದ ಪ್ರಕ್ರಿಯೆಗಳು

ಗುಣಾಕಾರವು ಪ್ರಾಥಮಿಕ ಅಂಕಗಣಿತದ ಒಂದು ಕ್ರಿಯೆ. ಇದನ್ನು (×)ಚಿನ್ಹೆಯಿಂದ ಗುರುತಿಸುತ್ತಾರೆ.ಗುಣಾಕಾರವು ಸುಲಭವಾಗಿ ಕೂಡಿಸುವ ಒಂದು ವಿಧಾನ. ಉದಾಹರಣೆಗೆ,

ಮೂರು ವಸ್ತುಗಳಿರುವ ನಾಲ್ಕು ಚೀಲಗಳು ೧೨ ವಸ್ತುಗಳನ್ನು ಕೊಡುತ್ತವೆ.
Multiplication can also be thought of as scaling. In the above animation, we see 2 being multiplied by 3, giving 6 as a result
Area of a cloth 4.5m × 2.5m = 11.25m2; 4½ × 2½ = 11¼

ಅಥವಾ,

ಇಲ್ಲಿ 3 ಮತ್ತು 4 "ಅಪವರ್ತನಗಳು" ಮತ್ತು 12 "ಗುಣಲಬ್ಧ"ವಾಗಿದೆ.

ಇದು ಅಂಕಗಣಿತದ ಮೂಲಭೂತ ನಾಲ್ಕು ಕ್ರಿಯೆಗಳಲ್ಲಿ ಒಂದಾಗಿದೆ.ಉಳಿದ ಕ್ರಿಯೆಗಳೆಂದರೆ ಸಂಕಲನ, ವ್ಯವಕಲನ, ಭಾಗಾಕಾರ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಗುಣಾಕಾರ&oldid=1214785" ಇಂದ ಪಡೆಯಲ್ಪಟ್ಟಿದೆ