ಖೇಚೆಯೊಪಾಲ್ರಿ ಸರೋವರ
ಭಾರತದ ಪಶ್ಚಿಮ ಸಿಕ್ಕಿಂನಲ್ಲಿರುವ ಸರೋವರ ಖೇಚಿಯೋಪಾಲ್ರಿ ಸರೋವರವನ್ನು ಮೂಲತಃ ಖಾ ಚೋಟ್ ಪಾಲ್ರಿ ಎಂದು ಕರೆಯಲಾಗ
ಖೇಚೆಯೋಪಾಲ್ರಿ ಸರೋವರವು ಈಶಾನ್ಯ ಭಾರತದ ಸಿಕ್ಕಿಂ ರಾಜ್ಯದ ಪಶ್ಚಿಮ ಸಿಕ್ಕಿಂ ಜಿಲ್ಲೆಯಲ್ಲಿ ಸ್ಥಿತವಾಗಿದೆ.[೧]
ಈ ಸರೋವರವು ಬೌದ್ಧರು ಮತ್ತು ಹಿಂದೂಗಳಿಬ್ಬರಿಗೂ ಪವಿತ್ರವಾಗಿದೆ ಮತ್ತು ಬಯಕೆಯನ್ನು ಪೂರೈಸುವ ಸರೋವರ ಎಂದು ನಂಬಲಾಗಿದೆ. ಸರೋವರದ ಸ್ಥಳೀಯ ಹೆಸರು ಶೋ ಡ್‍ಜ಼ೋ ಶೋ, ಇದರರ್ಥ "ಓ ಸ್ತ್ರೀ, ಇಲ್ಲಿ ಕುಳಿತುಕೊ". ಇದು ಖೇಚೋಡ್‍ಪಾಲ್ದ್ರಿ ಬೆಟ್ಟದ ಮಧ್ಯದಲ್ಲಿದ್ದು ಸುತ್ತುವರಿಯಲ್ಪಟ್ಟಿದೆ. ಇದಿರುವ ಬೆಟ್ಟವನ್ನು ಪವಿತ್ರ ಬೆಟ್ಟವೆಂದು ಪರಿಗಣಿಸಲಾಗಿದೆ.[೨][೩][೪][೫][೬][೭]
ಈ ಸರೋವರವು ಹೆಚ್ಚು ಪೂಜ್ಯ ಕಣಿವೆಯಾದ "ಡೆಮಜ಼ಾಂಗ್" ನ (ಅಂದರೆ ಅಕ್ಕಿಯ ಕಣಿವೆ) ಅವಿಭಾಜ್ಯ ಅಂಗವಾಗಿದೆ . ಈ ಭೂದೃಶ್ಯವು ಗುರು ಪದ್ಮಸಂಭವರಿಂದ ಆಶೀರ್ವದಿಸಲ್ಪಟ್ಟ ಗುಪ್ತ ನಿಧಿಗಳ ಭೂಮಿ ಎಂದೂ ಕರೆಯಲ್ಪಡುತ್ತದೆ.[೨]
ಸರೋವರದ ಒಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ ಎಲೆಗಳು ಸರೋವರದ ಮೇಲೆ ತೇಲುವುದಿಲ್ಲ. ಯಾವುದೇ ಎಲೆಯು ಸರೋವರದ ಮೇಲ್ಮೈಗೆ ಬಿದ್ದ ತಕ್ಷಣ ಅವುಗಳನ್ನು ಪಕ್ಷಿಗಳು ಶ್ರಮದಾಯಕವಾಗಿ ಎತ್ತಿಕೊಳ್ಳುತ್ತವೆ.[೫][೭]
ಚಿತ್ರಸಂಪುಟ
ಬದಲಾಯಿಸಿ-
ಖೇಚೆಯೋಲ್ಪಾಲ್ರಿ ಸರೋವರದ ಮತ್ತೊಂದು ನೋಟ
-
ಖೇಚೆಯೊಲ್ಪಾಲ್ರಿ ಸರೋವರದ ಪ್ರವೇಶದ್ವಾರದಲ್ಲಿ ಒಂದು ಫಲಕ
-
ಖೇಚೆಯೊಲ್ಪಾಲ್ರಿ ಸರೋವರದಲ್ಲಿ ಪ್ರಾರ್ಥನಾ ಧ್ವಜಗಳು
-
ಖೇಚೆಯೊಲ್ಪಾಲ್ರಿ ಸರೋವರದಲ್ಲಿ ಒಂದು ಸಣ್ಣ ದೇವಾಲಯ
ಉಲ್ಲೇಖಗಳು
ಬದಲಾಯಿಸಿ- ↑ O'Neill, Alexander; et al. (25 February 2020). "Establishing Ecological Baselines Around a Temperate Himalayan Peatland". Wetlands Ecology & Management. doi:10.1007/s11273-020-09710-7.
- ↑ ೨.೦ ೨.೧ "Folklores of Sacred Khecheopalri Lake in the Sikkim Himalaya of India: A Plea for Conservation" (PDF). Shubken publications. Retrieved 2010-05-07.
- ↑ "Wetland Inventory" (PDF). Sacred Khechopalri Lake. Envis: National Informatics Centre. p. 369. Archived from the original (PDF) on 3 March 2016. Retrieved 2010-05-07.
- ↑ Silas, Sandeep (2005). Discover India by Rail. Sterling Publishers Pvt. Ltd. p. 19. ISBN 81-207-2939-0. Retrieved 2010-05-06.
- ↑ ೫.೦ ೫.೧ Bindloss, Joe; Sarina Singh (2007). India. Lonely Planet. pp. 585. ISBN 978-1-74104-308-2. Retrieved 2010-05-06.
Yuksom.
- ↑ Bradnock, Roma (2004). Footprint India. Footprint Travel Guides. p. 634. ISBN 1-904777-00-7. Retrieved 2010-05-06.
- ↑ ೭.೦ ೭.೧ "West Sikkim". Sikkim Online. Archived from the original on 25 April 2010. Retrieved 2010-05-06.