ಕ್ವಾಂಟಮ್ ಗಣಕಯಂತ್ರ

ಕ್ವಾಂಟಮ್ ಗಣಕಯಂತ್ರವು ದತ್ತದ ಮೇಲೆ ಕಾರ್ಯಗಳನ್ನು ನಡೆಸಲು ಅಧಿನಿವೇಶನ ಮತ್ತು ತೊಡಕಿನಂಥ ಕ್ವಾಂಟಮ್ ಯಂತ್ರಶಾಸ್ತ್ರೀಯ ವಿದ್ಯಮಾನಗಳನ್ನು ನೇರ ಬಳಕೆ ಮಾಡುವ ಒಂದು ಗಣನಾ ಸಾಧನ. ಕ್ವಾಂಟಮ್ ಗಣಕಯಂತ್ರಗಳು ವಿದ್ಯುನ್ನಿಯಂತ್ರಕಗಳ ಮೇಲೆ ಆಧಾರಿತವಾದ ಅಂಕೀಯ ಗಣಕಯಂತ್ರಗಳಿಗಿಂತ ಬೇರೆಯಾಗಿವೆ. ಅಂಕೀಯ ಗಣಕಯಂತ್ರಗಳಲ್ಲಿ ದತ್ತವನ್ನು ದ್ವಿಮಾನ ಅಂಕಿಗಳಲ್ಲಿ ಸಂಕೇತೀಕರಿಸುವುದು ಅಗತ್ಯವಾದರೆ, ಕ್ವಾಂಟಮ್ ಗಣನೆಯು ದತ್ತವನ್ನು ಚಿತ್ರಿಸಲು ಮತ್ತು ಈ ದತ್ತದ ಮೇಲೆ ಕಾರ್ಯಗಳನ್ನು ನಡೆಸಲು ಕ್ವಾಂಟಮ್ ಗುಣಲಕ್ಷಣಗಳನ್ನು ಬಳಸುತ್ತದೆ.

ಬ್ಲಾಕ್ ಗೋಳವು ಕ್ವಾಂಟಮ್ ಗಣಕಯಂತ್ರಗಳ ಮೂಲಭೂತ ನಿರ್ಮಾಣ ಘಟಕವಾದ ಒಂದು ಕ್ಯೂಬಿಟ್‍ನ ಒಂದು ಚಿತ್ರಣ.

ಕ್ವಾಂಟಮ್ ಗಣಕಯಂತ್ರದಲ್ಲಿ ಹಲವಾರು ಮಾದರಿಗಳಿವೆ. ಕ್ವಾಂಟಮ್ ಸರ್ಕ್ಯೊಟ್ ಮಾದರಿ, ಕ್ವಾಂಟಮ್ ಟ್ಯೂರಿಂಗ್ ಯಂತ್ರ, ಅಡಿಯಬ್ಯಾಟಿಕ್ ಕ್ವಾಂಟಮ್ ಯಂತ್ರ,


ಬಾಹ್ಯ ಸಂಪರ್ಕಗಳು ಬದಲಾಯಿಸಿ

Lectures