ಭೂಮಿಯ ವಾಯುಮಂಡಲದಲ್ಲಿ ಸಮುದ್ರಮಟ್ಟದಿಂದ ೧೦೦ ಕಿ.ಮೀ (೬೨.೧ ಮೈಲು)ಎತ್ತರದ ಪ್ರದೇಶವನ್ನು ಕಾಲ್ಪನಿಕವಾಗಿ ಕ್ರಾಮನ್ ರೇಖೆಎಂದು ಗುರುತಿಸಲಾಗಿದೆ. ಈ ಪ್ರದೇಶವನ್ನು ಸಾಮಾನ್ಯವಾಗಿ ಅಂತರಿಕ್ಷ ಮತ್ತು ಭೂಮಿಯ ವಾತಾವರಣದ ನಡುವಿನ ಗಡಿಯೆಂದು ವ್ಯಾಖ್ಯಾನಿಸಲ್ಪಟ್ಟಿದೆ. ಈ ವ್ಯಾಖ್ಯಾನವನ್ನು ಫೆಡೆರೇಷನ್ ಏರೋನಟಿಕೇ ಇಂಟರ್ ನ್ಯಾಷನಾಲೇ(FAI) ಸಂಸ್ಥೆಯು ಅನುಮೋದಿಸಿದೆ. ಈ ಸಂಸ್ಥೆಯು ಅಂತರಾಷ್ಟ್ರೀಯ ವೈಮಾನಿಕ ಯಾನ ಮತ್ತು ಅಂತರಿಕ್ಷಯಾನದ ದಾಖಲೆ ಮತ್ತು ಪ್ರಮಾಣಗಳನ್ನು ನಿರ್ವಹಿಸುತ್ತದೆ.

ಭೂಮಿಯ ವಾತಾವರಣದ ವಿವಿಧ ವಲಯಗಳು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ