ಕ್ರಾಂತಿಕಾರಿ
ಕ್ರಾಂತಿಕಾರಿ ಎಂದರೆ ಕ್ರಾಂತಿಯಲ್ಲಿ ಭಾಗವಹಿಸುವ ವ್ಯಕ್ತಿ.[೧] ಕ್ರಾಂತಿವಾದಿ ಎಂದರೆ ಕ್ರಾಂತಿಯನ್ನು ಪ್ರತಿಪಾದಿಸುವ ವ್ಯಕ್ತಿ.
ವ್ಯಾಖ್ಯಾನ
ಬದಲಾಯಿಸಿಈ ಪದವನ್ನು ಸಾಮಾನ್ಯವಾಗಿ ರಾಜಕೀಯದ ಕ್ಷೇತ್ರಕ್ಕೆ ಅನ್ವಯಿಸಲಾಗುತ್ತದೆ, ಮತ್ತು ಸಾಂದರ್ಭಿಕವಾಗಿ ವಿಜ್ಞಾನ, ಆವಿಷ್ಕರಣ ಅಥವಾ ಕಲೆಯ ಸನ್ನಿವೇಶದಲ್ಲಿ ಬಳಸಲಾಗುತ್ತದೆ. ರಾಜಕೀಯದಲ್ಲಿ, ಕ್ರಾಂತಿಕಾರಿ ಎಂದರೆ ಹಠಾತ್, ಕ್ಷಿಪ್ರ, ಮತ್ತು ಉಗ್ರವಾದ ಬದಲಾವಣೆಯನ್ನು ಬೆಂಬಲಿಸುವವನು.
ಕ್ರಾಂತಿ ಮತ್ತು ಸಿದ್ಧಾಂತ
ಬದಲಾಯಿಸಿಚೇ ಗುವಾರನ ಪ್ರಕಾರ: "ಹಾಸ್ಯಾಸ್ಪದನಾಗಿ ತೋರುವ ಅಪಾಯದೊಂದಿಗೆ, ನಿಜವಾದ ಕ್ರಾಂತಿಕಾರಿಯು ಪ್ರೀತಿಯ ಮಹಾನ್ ಭಾವನೆಯಿಂದ ಮಾರ್ಗದರ್ಶನ ಪಡೆಯುತ್ತಾನೆ ಎಂದು ನಾನು ಹೇಳುವೆ. ಈ ಗುಣದ ಅಭಾವವಿರುವ ನಿಜವಾದ ಕ್ರಾಂತಿಕಾರಿಯ ಬಗ್ಗೆ ಯೋಚಿಸುವುದು ಅಸಾಧ್ಯ"[೨]
ಉಲ್ಲೇಖಗಳು
ಬದಲಾಯಿಸಿ- ↑ "ARD Archived 2011-06-07 at Wikiwix
- ↑ Guevara, Che. "Socialism and man in Cuba". www.marxists.org. Archived from the original on 10 August 2017. Retrieved 6 May 2018.
{{cite web}}
: Unknown parameter|deadurl=
ignored (help)