ಕೊಳ್ತಿಗೆ ಗ್ರಾಮ

ಭಾರತ ದೇಶದ ಗ್ರಾಮಗಳು

ಕೊಳ್ತಿಗೆ ಗ್ರಾಮ,ದಕ್ಷಿಣ ಕನ್ನಡಪುತ್ತೂರು ತಾಲೂಕಿಗೆ ಸೇರಿರುತ್ತದೆ. ಈ ಗ್ರಾಮಕ್ಕೆ ರಾಜ್ಯ ಹೆದ್ದಾರಿಯಲ್ಲಿ ಅಮ್ಚಿನಡ್ಕ, ಮಾಡಾವು, ನೆಟ್ಟಾರು, ಐವರನಾಡುನಿ೦ದ ರಸ್ತೆ ಸಂಪರ್ಕ ಪಡೆಯಬಹುದು. ಇದು ಪುತ್ತೂರು ತಾಲೂಕು ಕೇಂದ್ರದಿಂದ ೨೩ ಕಿಮಿ ಮತ್ತು ಜಿಲ್ಲಾ ಕೇಂದ್ರ ಮಂಗಳೂರಿನಿಂದ ೭೫ ಕಿಮೀ ಪೂರ್ವಕ್ಕಿದೆ. ಇಲ್ಲಿನ ಪೆರ್ಲಂಪಾಡಿ ಅಂಚೆ ಪಿನ್ ೫೭೪೨೧೨ ಆಗಿದೆ.

ಕೊಳ್ತಿಗೆ
ಕೊಳ್ತಿಗೆ ಪೆರ್ಲಂಪಾಡಿ
ಹಳ್ಳಿ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆದಕ್ಷಿಣ ಕನ್ನಡ
ತಾಲೂಕುಪುತ್ತೂರು
Government
 • Bodyಗ್ರಾಮ ಪಂಚಾಯತು
Population
 (2011)
 • Total೬,೧೨೩
ಭಾಷೆ
 • ಅಧಿಕೃತತುಳು
Time zoneUTC+5:30 (IST)
PIN
574212
ಟೆಲಿಫೋನ್ ಕೋಡ್91-8251-273xxx
Vehicle registrationKA21 ** ****
ಹತ್ತಿರದ ಪಟ್ಟಣಬೆಳ್ಳಾರೆ,ಪುತ್ತೂರು,
ಲೋಕಸಭಾ ಕ್ಷೇತ್ರಮಂಗಳೂರು
ವಿಧಾನ ಸಭಾ ಕ್ಷೇತ್ರಪುತ್ತೂರು
ಆಡಳಿತಗ್ರಾಮ ಪಂಚಾಯತಿ ಕೊಳ್ತಿಗೆ

ಭೌಗೋಳಿಕ ವಿವರಗಳು

ಬದಲಾಯಿಸಿ

ಈ ಗ್ರಾಮ ಅಂದಾಜು ೬೧೨೩ಸಾವಿರ[] ಜನಸಂಖ್ಯೆಯಿ೦ದ ಕೂಡಿದ್ದು ೩೧೩೮ಚದರ ಹೆಕ್ಟಾರ್ ವಿಸ್ತೀರ್ಣ ಹೊಂದಿದೆ. ಇಲ್ಲಿ ಸುಮಾರು ೧೧೪೪ ಕುಟುಂಬಗಳು ವಾಸಿಸುತ್ತಿವೆ. ಈ ಗ್ರಾಮದಲ್ಲಿ ೭ ಸರಕಾರಿ ಕಿರಿಯ ಮತ್ತು ಹಿರಿಯ ಶಾಲೆಗಳು, ಒಂದು ಪ್ರೌಢ ಶಾಲೆ, ೧೦ ಅಂಗನವಾಡಿ ಕೇಂದ್ರ, ೨ ದೇವಾಸ್ಥಾನ, ಹಾಲಿನ ಡೈರಿ, ೨ ಬ್ಯಾಂಕ್ ಗಳ ಉಪ ಕಚೇರಿ, ಸರಕಾರಿ ಆಸ್ಪತ್ರೆ, ಅರಣ್ಯ ಇಲಾಖೆ ಯ ಕಚೇರಿ, ಅಂಬೇಡ್ಕರ್ ಭವನ ಹಾಗೂ ಸರಕಾರಿ ಗ್ರಂಥಾಲಯವಿದೆ.

ಉದ್ಯೋಗ

ಬದಲಾಯಿಸಿ

ಇಲ್ಲಿನ ಜನರ ಮುಖ್ಯ ಉದ್ಯೋಗ ಕೃಷಿ ಮುಖ್ಯವಾಗಿ ಅಡಿಕೆ ,ತೆಂಗು, ರಬ್ಬರ್, ಕರಿಮೆಣಸು, ಕೋಕೋ,ಗೇರು ಬೀಜವಿದೆ.

ಶಾಲೆಗಳು

ಬದಲಾಯಿಸಿ

ಪ್ರಾಥಮಿಕ ಶಾಲೆ

ಬದಲಾಯಿಸಿ
  • ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಟಿಕಾನ
 
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಟಿಕಾನ
  • ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಕ್ಕಡ್ಕ
  • ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೆರ್ಲಂಪಾಡಿ
  • ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆ

ಪ್ರೌಢಶಾಲೆ

ಬದಲಾಯಿಸಿ
  • ಶ್ರೀ ಷಣ್ಮುಖ ದೇವ ಪ್ರೌಢ ಶಾಲೆ, ಪೆರ್ಲಂಪಾಡಿ[]

ಉಲ್ಲೇಖಗಳು

ಬದಲಾಯಿಸಿ
  1. Village code= 2722100 "Census of India : Villages with population 5000 & above". Retrieved 2008-12-18. {{cite web}}: |first= missing |last= (help)CS1 maint: multiple names: authors list (link)
  2. http://vivekanandaedu.org/other_institutions/sri-shanmukha-deva-high-school-perlampaadi/