ಬೆಳ್ಳಾರೆ

ಭಾರತ ದೇಶದ ಗ್ರಾಮಗಳು


ಬೆಳ್ಳಾರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಒಂದು ಪಟ್ಟಣ. ಇದು ಸುಳ್ಯದಿಂದ ೧೮ ಕಿ.ಮೀ ಹಾಗೂ ಪುತ್ತೂರಿನಿಂದ ೨೬ ಕಿ.ಮೀ ದೂರದಲ್ಲಿದೆ. ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿದೆ.

ಬೆಳ್ಳಾರೆ

ಬೆಳ್ಳಾರೆ
ಗ್ರಾಮ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆSouth Canara (also known as Dakshin Kannada)
ಭಾಷೆಗಳು
 • ಅಧಿಕೃತತುಳು
ಸಮಯ ವಲಯUTC+5:30 (IST)
PIN
574212
ಹತ್ತಿರದ ಊರುಗಳುSullia, Puttur, Karnataka

ಇತಿಹಾಸಸಂಪಾದಿಸಿ

ಇದು ಐತಿಹಾಸಿಕವಾಗಿ ನಾಲ್ಕು ಮಾಗಣೆಗಳ ಮುಖ್ಯ ಸ್ಥಳವಾಗಿತ್ತು. ಇದು ಬಲ್ಲಾಳ ವಂಶದವರ ಮೂಲಸ್ಥಳವಾಗಿದ್ದು ಅವರು ಕಟ್ಟಿಸಿದ ಬಸದಿ ಈಗಲೂ ಇದೆ.ಇಕ್ಕೇರಿವೆಂಕಟಪ್ಪ ನಾಯಕ ಇಲ್ಲಿ ಕೋಟೆ ಕಟ್ಟಿಸಿದ.ಮುಂದೆ ಇಕ್ಕೇರಿಯ ನಾಯಕರು ಈ ನಾಲ್ಕು ಮಾಗಣೆಗಳನ್ನು ಕೊಡಗಿನ ರಾಜರಿಗೆ ಒಪ್ಪಿಸಿದರು.೧೭೭೫ರಲ್ಲಿ ಟಿಪ್ಪು ಸುಲ್ತಾನನು ಇದನ್ನು ವಶಪಡಿಸಿಕೊಂಡನಾದರೂ ಅವನ ಪತನಾನಂತರ ೧೭೯೯ರಲ್ಲಿ ಬ್ರಿಟಿಷರು ಇದನ್ನು ಕೊಡಗಿನ ರಾಜರಿಗೆ ಮರಳಿಸಿದರು[೧]

ಉಲ್ಲೇಖಗಳುಸಂಪಾದಿಸಿ

  1. "ಕರ್ನಾಟಕ ಗೆಝೆಟಿಯರ್" (PDF). Retrieved 30 ಜುಲೈ 2014. Check date values in: |accessdate= (help)