ಕೊಲಾಡೊ ಮೀಡಿಯಾನೊ
ಕೊಲಾಡೊ ಮೀಡಿಯಾನೊ, ಯೂರೊಪಿನ ಸ್ಪೇನ್ ದೇಶದ ಒಂದು ಪುಟ್ಟ ನಗರ. ಉತ್ತರ ಪಶ್ಚಿಮದಿಕ್ಕಿನ, 'ಕಮ್ಯೂನಿಟಿ ಆಫ್ ಮೆಡ್ರಿಡ್' ಬಳಿ ಇದೆ. ಸಿಯಾರೊ ಮೆಡ್ರಿಡ್ ಅಲ್ಲಿಗೆ ಹತ್ತಿರವಿದೆ ೨೦೦೫ ರಲ್ಲಿ ಅಲ್ಲಿನ ಜನಸಂಖ್ಯೆ ೫,೮೩೨ ಇತ್ತು. ರಾಜಧಾನಿ, ಮೆಡ್ರಿಡ್ ನಿಂದ ಕೇವಲ ೪೮ ಕಿ. ಮೀ. ದೂರದಲ್ಲಿದೆ.[೧] ಖ್ಯಾತ ವಿಶ್ವಚೆಸ್ ಚಾಂಪಿಯನ್,'ವಿಶ್ವನಾಥನ್ ಆನಂದ್' ಕೆಲವೊಮ್ಮೆ ಇಲ್ಲಿಗೆ ಬಂದು ಸ್ವಲ್ಪ ದಿನವಿದ್ದು, ಇಲ್ಲಿನ ಪ್ರಕೃತಿ ಸಂದರ್ಯವನ್ನು ಸವಿದಿದ್ದಾರೆ.[೨]
ಭೌಗೋಳಿಕ ಹಿನ್ನೆಲೆ
ಬದಲಾಯಿಸಿ'ಕೊಲಾಡೊ ಮೀಡಿಯಾನೊ,'ಗುವಾಡಾಮಾಮೆ ಪರ್ವತ'ದ ತಪ್ಪಲಿನ ವ್ಯಾಲಿಯಲ್ಲಿದೆ. ಕೊಲಾಡೊ ಎನ್ನುವುದು ಸ್ಪಾನಿಷ್ ಭಾಷೆಯಲ್ಲಿ ಪಟ್ಟಣದ ಹೆಸರು.ಈ ರಸ್ತೆಗಳು ಹತ್ತಿರದಲ್ಲಿವೆ. ಂ-೬೦೧,ಂ೬೨೩,ಂ೬೨೧. ಊರು ಉದ್ದವಾಗಿ, ನೇರವಾಗಿ ಬೆಳೆದಿದೆ. ಕಣಿವೆಯ ಹತ್ತಿರ. ಎಲ್ಲಕಡೆ ಪರ್ವತಗಳಿವೆ. ಕೆಳಕ್ಕೆ ಇಳಿದರೆ, ಕಾಡುಗಳು ಸಿಗುತ್ತವೆ. ಚಳಿಗಾಲದಲ್ಲಿ ಚಳಿಯಿರುತ್ತದೆ. ಬೆಸಿಗೆಯಲ್ಲಿ ಸೆಖೆ ಹೆಚ್ಚು.
ಚರಿತ್ರೆ
ಬದಲಾಯಿಸಿರೋಮನರ ಕಾಲದಲ್ಲಿ ಮೊಟ್ಟಮೊದಲು ಜನ ಇಲ್ಲಿಬಂದು ವಾಸಿಸಲು ಆರಂಭಿಸಿದರು. ಐಬೀರಿಯದ ಪೆನಿಸುಲದಲ್ಲಿ ಮಧ್ಯಯುಗದಲ್ಲಿ. ಸೆಗೊವಿಯ ಪಟ್ಟಣದಿಂದ ಪ್ರಭಾವಿತವಾಗಿಗೆ. ೧೬೩೦ ರಲ್ಲಿ 'ವಿಲ್ಲ' ಆಯಿತು. 'ಮಿಲಿಟರಿ ಟ್ರೆಂಚ್' ಗಳನ್ನು ನಿರ್ಮಿಸಲಾಯಿತು. ಇಂದಿಗೂ ಅವು ನಮಗೆ ಗೋಚರಿಸುತ್ತವೆ. ೧೯೩೬ ರ 'ಸ್ಪಾನಿಷ್ ಸಿವಿಲ್ ಯುದ್ಧ' ದ ನೆನಪು ಜನರ ಮನಸ್ಸಿನಲ್ಲಿ ಇನ್ನೂ ಮಾಸಿಲ್ಲ. ಟೌನ್ ನಲ್ಲಿ ಒಂದು ಸ್ಮಾರಕ ಕಲ್ಲಿನಿಂದ ಮಾಡಿದ ತ್ರಿಕೋಣಾಕಾರದಲ್ಲಿದೆ. ರಾತ್ರಿ ಕಾಣಬಹುದು
ಸ್ಮಾರಕ
ಬದಲಾಯಿಸಿThe town "insignia" is the (which appears in the town's coat of arms), a natural monument, made of rocks, forming a triangle. The "Cobañera" can be seen lit up at night.
ಬಾಹ್ಯ ಕೊಂಡಿಗಳು
ಬದಲಾಯಿಸಿ- The official site of the city Archived 2008-06-11 ವೇಬ್ಯಾಕ್ ಮೆಷಿನ್ ನಲ್ಲಿ.