ಕೊರವ ಸಮುದಾಯವು ಭಾರತದ ತಮಿಳುನಾಡಿನಲ್ಲಿರುವ ಒಂದು ಬುಡಕಟ್ಟು ಜನಾಂಗ.

ಜನಾಂಗೀಯ ಹೆಸರು

ಬದಲಾಯಿಸಿ

ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಈ ಸಮುದಾಯದ ಜನರನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಇವರನ್ನು ಆಂಧ್ರಪ್ರದೇಶದಲ್ಲಿ ಯೆರುಕುಲ ಎಂದು ಕರೆಯಲಾಗುತ್ತದೆ. ಈ ಪದವು ಸಾಂಪ್ರದಾಯಿಕ ಕಣಿ ಅಥವಾ ಭವಿಷ್ಯ ಹೇಳುವ ಮಹಿಳೆಯರಿಂದ ಬಂದಿದೆ. [] ಕರ್ನಾಟಕದಲ್ಲಿ ಕೊರಮ, ಕೊರಚರು ಎಂದು, ಮಹಾರಾಷ್ಟ್ರದಲ್ಲಿ ಕೈಕಾಡಿ ಮತ್ತು ಕೇರಳದಲ್ಲಿ ಸಿದನಾರ್ ಎಂದು ಕರೆಯಲಾಗುತ್ತದೆ.

ಜಾತಿ ರಾಜಕಾರಣ

ಬದಲಾಯಿಸಿ

೨೦೦೬ ರಲ್ಲಿ ಕೊರವರ ಸಮುದಾಯದವರು ಮತ್ತೆ ಪರಿಶಿಷ್ಟ ಪಂಗಡದ ಸ್ಥಾನಮಾನ ಪಡೆಯಲು ಅರ್ಜಿ ಸಲ್ಲಿಸಿದರು. []

ಮೂಲಗಳು

ಬದಲಾಯಿಸಿ
  1. Chaudhuri, Sarit Kumar; Chaudhuri, Sucheta Sen, eds. (2005). Primitive tribes in contemporary India: concept, ethnography and demography. Vol. 2. Mittal Publications. p. 263. ISBN 81-8324-026-7.
  2. The Hindu : Tamil Nadu / Tirunelveli News : `Koravar' community people seek ST status
"https://kn.wikipedia.org/w/index.php?title=ಕೊರವರು&oldid=1195001" ಇಂದ ಪಡೆಯಲ್ಪಟ್ಟಿದೆ