ಕೆ. ಶ್ರೀಕಲಾ ಉಡುಪ

(ಕೆ ಶ್ರೀಕಲಾ ಉದಾರ ಇಂದ ಪುನರ್ನಿರ್ದೇಶಿತ)

[೧]ಕೆ. ಶ್ರೀಕಲಾ ಉಡುಪ ಕೆ. ಶ್ರೀಕಲಾ ಉಡುಪ ಇವರು ಅಕ್ಚೋಬರ್ ೨೫, ೧೯೫೭ರಲ್ಲಿ ಉಡುಪಿ ತಾಲೂಕಿನ ಕಾರ್ಕಳ ಗ್ರಾಮದಲ್ಲಿ ಜನಿಸಿದರು. ಇವರು ಕರಾವಳಿಯ ಲೇಖಕಿಯರ, ವಾಚಕೀಯರ ಸ೦ಘದಲ್ಲಿ ಹಲವಾರು ವರ್ಷಗಳಿ೦ದ ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ.

ವಿದ್ಯಾಭ್ಯಾಸ ಬದಲಾಯಿಸಿ

ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದವಿ ಪಡೆದಿದ್ದಾರೆ.

ವೃತ್ತಿ ಬದಲಾಯಿಸಿ

ಬ್ಯಾಂಕ್ ಉದ್ಯೋಗದಲ್ಲಿದ್ದಾರೆ.

ಆಸಕ್ತಿ ಬದಲಾಯಿಸಿ

ಕಥೆ, ಕವನ, ಕಾದ೦ಬರಿ, ನಾಟಕ ಹಾಗೂ ವಿಮರ್ಶೆ ಇವರ ಆಸಕ್ತಿಯ ಸಾಹಿತ್ಯ ಪ್ರಕಾರಗಳು[೨].

ಸಾಧನೆ ಬದಲಾಯಿಸಿ

  • ಹಲವಾರು ರೇಡಿಯೋ ಕ್ಷೇತ್ರಗಳಲ್ಲಿ ಭಾಗವಹಿಸಿ ಆಕಾಶವಾಣಿಯ ಬಿ+ ಗ್ರೇಡ್ ಕಲಾವಿದೆಯೆಂಬ ಮುನ್ನಣೆಗೆ ಪಾತ್ರರಾಗಿದ್ದಾರೆ.
  • ಕಾಸರಗೋಡು ಚಿನ್ನಾ ಮುಂತಾದವರ ನಾಟಕದಲ್ಲಿ ನಟಿಸಿದ್ದಾರೆ.
  • 'ಹಸೀನಾ' ಎಂಬ ಚಲನಚಿತ್ರದಲ್ಲೂ ಅಭಿನಯಿಸಿದ್ದಾರೆ.

ಟಿ. ವಿ ಧಾರಾವಾಹಿಗಳಲ್ಲಿ ಭಾಗವಹಿಸಿದ್ದಾರೆ, ಅದರಲ್ಲಿ ಬದಲಾಯಿಸಿ

  1. ಓ ನನ್ನ ಬೆಳಕೆ
  2. ಸರಸಮ್ಮನ ಸಮಾದಿ
  3. ಚಿರಸ್ಮರಣೆ

ಉಲ್ಲೇಖ ಬದಲಾಯಿಸಿ

  1. ಚಂದ್ರಗಿರಿ ನಾಡೋಜ ಡಾ ಸಾ ರಾ ಅಬೂಬಕ್ಕರ್ ಅಭಿನಂದನ ಗ್ರಂಥ ಸಂಪಾದಕರು ಡಾ ಸಂಬಿಹಾ ಸಿರಿವರ ಪ್ರಕಾಶನ ಬೆಂಗಳೂರು ಮೊದಲ ಮುದ್ರಣ ೨೦೦೯ ಪುಟ ೨೪೫
  2. http://vijaykarnataka.indiatimes.com/home/culture/-/articleshow/14358892.cms