ಕೆ.ವಿ.ನಾರಾಯಣ ಸ್ವಾಮಿ


ಕೆ.ವಿ.ನಾರಾಯಣ ಸ್ವಾಮಿ (ನವೆಂಬರ್ 15, 1923 - ಏಪ್ರಿಲ್ 1, 2002) ಕರ್ನಾಟಕ ಸಂಗೀತದ ಮೇರು ಗಾಯಕ.ಕೇರಳ ರಾಜ್ಯದ ಪಾಲ್ಘಾಟ್ನಲ್ಲಿ ಜನಿಸಿದ ಇವರ ನಿಜ ನಾಮಧೇಯ ಪಾಲ್ಘಾಟ್ ಕೊಲ್ಲಂಗೋಡ್ ವಿಶ್ವನಾಥ ರಾಮನಾರಾಯಣನ್.ಇವರು ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ರವರ ಶಿಷ್ಯರು.[೧] ಇವರು ಭಾರತದೆಲ್ಲೆಡೆಯಲ್ಲದೆ ಅಮೆರಿಕ ಮುಂತಾದ ವಿದೇಶಗಳಲ್ಲೂ ಹಲವಾರು ಕಛೇರಿಗಳನ್ನು ನಡೆಸಿಕೊಟ್ಟು ಕರ್ನಾಟಕ ಸಂಗೀತವನ್ನು ವಿಶ್ವಕ್ಕೆ ಪರಿಚಯಿಸಿದವರಲ್ಲಿ ಅಗ್ರಗಣ್ಯರು.ಇವರು ಪುಲ್‍ಬೈಟ್ ವಿದ್ಯಾರ್ಥಿ ವೇತನವನ್ನು ಪಡೆದ ಭಾರತದ ಮೊದಲ ಶಾಸ್ತ್ರೀಯ ಸಂಗೀತಗಾರರು.ಇವರಿಗೆ ೧೯೭೬ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದೆ.

K.V. Ramanarayanan (called Narayanaswamy affectionately)
ಅಡ್ಡಹೆಸರುKVN
ಜನನ(೧೯೨೩-೧೧-೧೫)೧೫ ನವೆಂಬರ್ ೧೯೨೩
Palghat, Kerala, India,
ಮರಣApril 1, 2002(2002-04-01) (aged 78)
Chennai, ತಮಿಳುನಾಡು, India
ಸಂಗೀತ ಶೈಲಿCarnatic classical music
ಅಧೀಕೃತ ಜಾಲತಾಣwww.narada.org

ಉಲ್ಲೇಖಗಳು ಬದಲಾಯಿಸಿ

  1. Hemmige.V.Srivatsan, Palghat K.V.Narayanaswamy:Quiet flows a river of music, Sruti Magazine, Issue 27/28, December 1986

ಬಾಹ್ಯ ಸಂಪರ್ಕಗಳು ಬದಲಾಯಿಸಿ