ಕರ್ನಾಟಕದ ಓರ್ವ ಪ್ರಸಿದ್ಧ ರಂಗಕರ್ಮಿ, ಸಂಸ್ಕೃತಿ ಚಿಂತಕ ಮತ್ತು ಸಾಹಿತಿ.ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನಲ್ಲಿ ಜನಿಸಿದರು.ಇವರ ತಂದೆ ಕೆ.ವಿ.ಸುಬ್ಬಣ್ಣ ಕೂಡಾ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿಯಾಗಿದ್ದರು.ಇವರ ಪ್ರಸಿದ್ಧ ನಾಟಕ ತಂಡದ ಹೆಸರು ನೀನಾಸಂ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಮತ್ತು ಇಂಗ್ಲೇಂಡಿನ ಲೀಡ್ಸ್ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪಡೆದಿದ್ದಾರೆ.

ನೀನಾಸಂನ ಕೆ. ವಿ. ಅಕ್ಷರ

ಕೃತಿಗಳುಸಂಪಾದಿಸಿ

  • ಮಾವಿನ ಮರದಲ್ಲಿ ಬಾಳೆಯ ಹಣ್ಣು- ಕನ್ನಡ ರಂಗಭೂಮಿ ಹಾಗು ಕನ್ನಡ ನಾಟಕಗಳ ಬಗೆಗಿನ ಲೇಖನಗಳು(ಪ್ರಕಾಶಕರು:ಅಕ್ಷರ ಪ್ರಕಾಶನ).

ಪ್ರಶಸ್ತಿಗಳುಸಂಪಾದಿಸಿ

  • "ರಂಗ ಪ್ರಪಂಚ" ಪುಸ್ತಕ ಹಾಗೂ "ಸಹ್ಯಾದ್ರಿ ಕಾಂಡ" ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ.

ಅಂಕಣ ಬರವಣಿಗೆಗಳುಸಂಪಾದಿಸಿ