ಕೃಷ್ಣ ನೀ ಬೇಗನೆ ಬಾರೋ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಕೃಷ್ಣಾ ನೀ ಬೇಗನೆ ಬಾರೋ, ಭಾರ್ಗವ ನಿರ್ದೇಶನ ಮತ್ತು ದುಷ್ಯಂತ ಸಿಂಗ್ ನಿರ್ಮಾಪಣ ಮಾಡಿರುವ ೧೯೮೬ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಬಪ್ಪಿ ಲಹರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್, ಕಿಮ್ ಮತ್ತು ಭವ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[][]

ಕೃಷ್ಣ ನೀ ಬೇಗನೆ ಬಾರೋ (ಚಲನಚಿತ್ರ)
ಕೃಷ್ಣಾ ನೀ ಬೇಗನೆ ಬಾರೋ
ನಿರ್ದೇಶನಭಾರ್ಗವ
ನಿರ್ಮಾಪಕದುಷ್ಯಂತ ಸಿಂಗ್
ಪಾತ್ರವರ್ಗವಿಷ್ಣುವರ್ಧನ್ ಕಿಮ್, ಭವ್ಯ ವಿಶ್ವವಿಜೇತ್, ಮುಖ್ಯಮಂತ್ರಿ ಚಂದ್ರು
ಸಂಗೀತಬಪ್ಪಿ ಲಹರಿ
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೮೬
ಚಿತ್ರ ನಿರ್ಮಾಣ ಸಂಸ್ಥೆರೋಹಿಣಿ ಪಿಕ್ಚರ್ಸ್

ಪಾತ್ರವರ್ಗ

ಬದಲಾಯಿಸಿ
  • ನಾಯಕ : ವಿಷ್ಣುವರ್ಧನ,
  • ನಾಯಕಿ(ಯರು) : ಕಿಮ್, ಭವ್ಯ
  • ವಿಶ್ವವಿಜೇತ್
  • ಮುಖ್ಯಮಂತ್ರಿ ಚಂದ್ರು

ಉಲ್ಲೇಖಗಳು

ಬದಲಾಯಿಸಿ