ಕುರ್ರಾತುಲೈನ್ ಹೈದರ್

ಭಾರತೀಯ ಲೇಖಕಿ

ಕುರ್ರಾತುಲೈನ್ ಹೈದರ್ (ಜನವರಿ 20, 1928 –ಆಗಸ್ಟ್ 21, 2007) ಪ್ರಸಿದ್ಧ ಉರ್ದು ಲೇಖಕಿ.ಇವರು ಕಾದಂಬರಿಕಾರರು,ಸಣ್ನ ಕಥೆಗಾರರು,ಪತ್ರಕರ್ತರು.ಇವರು ಉರ್ದು ಬಾಷೆಯ ಪ್ರಭಾವಿ ಲೇಖಕರು. ಇವರ ೪ನೆಯ ಶತಮಾನದಿಂದ ಭಾರತ ವಿಭಜನೆಯವರೆಗಿನ ಕಥಾವಸ್ತುವನ್ನೊಳಗೊಂದ ಕಾದಂಬರಿ "ಆಗ್‍ಕ ದರಿಯಾ" ಬಹಳ ಪ್ರಸಿದ್ಧವಾಗಿದೆ[][] .ಇವರಿಗೆ ೧೯೬೭ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,೧೯೮೯ರಲ್ಲಿ ಜ್ಞಾನಪೀಠ ಪ್ರಶಸ್ತಿ[],೧೯೯೪ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್[] ,೨೦೦೫ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತಿದೆ.

ಕುರ್ರಾತುಲೈನ್ ಹೈದರ್.
ಜನನ(೧೯೨೮-೦೧-೨೦)೨೦ ಜನವರಿ ೧೯೨೮
ಅಲಿಗಡ್, ಉತ್ತರ ಪ್ರದೇಶ, ಭಾರತ
ಮರಣ21 August 2007(2007-08-21) (aged 79)
ನೊಯಿಡಾ, ಭಾರತ
ಕಾವ್ಯನಾಮಐನೀ ಅಪ
ವೃತ್ತಿಬರಹಗಾರ್ತಿ
ರಾಷ್ಟ್ರೀಯತೆಭಾರತೀಯಳು
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಲಕ್ನೋ ವಿಶ್ವವಿದ್ಯಾಲಯ
ಪ್ರಕಾರ/ಶೈಲಿnovelist & short story writer
ಪ್ರಮುಖ ಕೆಲಸ(ಗಳು)ಆಗ್ ಕಾ ದರಿಯಾ (River of Fire) (1959)

ಸಹಿ

ಉಲ್ಲೇಖಗಳು

ಬದಲಾಯಿಸಿ
  1. "Qurratulain Hyder, 1927-". Library of Congress. {{cite web}}: Italic or bold markup not allowed in: |publisher= (help)
  2. Jnanpith, p. 42
  3. "Jnanpith Laureates Official listings". Jnanpith Website. Archived from the original on 2007-10-13. Retrieved 2014-02-27.
  4. "Conferment of Sahitya Akademi Fellowship". Official listings, Sahitya Akademi website.

ಬಾಹ್ಯ ಸಂಪರ್ಕಗಳು

ಬದಲಾಯಿಸಿ