ಕುತಂಪಳ್ಳಿ ಸೀರೆ
thumb|ಕುತಂಪಳ್ಳಿ ಸೀರೆ [[[೧]]] ಕುತಂಪಳ್ಳಿ ಸೀರೆಯು ಕೇರಳದ ತ್ರಿಶೂರ್ ಜಿಲ್ಲೆಯ ಕುತಂಪಳ್ಳಿ ಎಂಬ ಹಳ್ಳಿಯಲ್ಲಿ ತಯಾರಾಗುವ ಒಂದು ವಿಶಿಷ್ಟ ಬಗೆಯ ಸೀರೆ.ಇದನ್ನು ಇದರ ವಿಶಿಷ್ಟ ಬಗೆಯ ಅಂಚಿನಿಂದ ಗುರುತಿಸುತ್ತಾರೆ.ಇದರಲ್ಲಿ ಅರ್ದ ಜರಿಯ ಅಂಚು ಇರುತ್ತದೆ.
ಚರಿತ್ರೆ
ಬದಲಾಯಿಸಿಈ ಸೀರೆಗಳನ್ನು ಕರ್ನಾಟಕದಿಂದ ಶತಮಾನಗಳ ಹಿಂದೆ ವಲಸೆ ಬಂದ ದೇವಾಂಗ ಸಮಾಜದ ಸದಸ್ಯರು ಕೈಯಲ್ಲಿ ನೇಯುತ್ತಾರೆ.[೨] ೧೯೭೨ರಲ್ಲಿ ಕುತಂಪಳ್ಳಿ ಕೈಮಗ್ಗದ ಕೆಲಸಗಾರರು ೧೦೨ ಜನ ಸದಸ್ಯಬಲದೊಂದಿಗೆ ಒಂದು ಸಹಕಾರ ಸಂಘವನ್ನು ಸ್ಥಾಪಿಸಿಕೊಂಡರು.ಈಗ ಇದರ ಸದಸ್ಯ ಬಲ ೮೧೪ ಆಗಿದ್ದು ಸ್ವಂತ ಕಟ್ಟಡವನ್ನು ಹೊಂದಿದೆ.೨೦೧೧ರಲ್ಲಿ ಈ ಬಗೆಯ ವಿಶಿಷ್ಟ ಸೀರೆಗಳಿಗೆ ಭಾರತದ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆಯಿತು.[೩][೪][೫][೬]
ಉಲ್ಲೇಖಗಳು
ಬದಲಾಯಿಸಿ- ↑ https://en.wikipedia.org/w/index.php?title=Special:Search&search=kuthampally+sara&fulltext=Search&profile=default&searchToken=3m6hyt3qgl29fekc1gq6oyvu4
- ↑ "Kuthampully sarees get an IP address, weave history". ದಿ ಟೈಮ್ಸ್ ಆಫ್ ಇಂಡಿಯಾ. Archived from the original on 2013-01-03. Retrieved 2012-06-13.
- ↑ "Kuthampully sarees get an IP address, weave history". ದಿ ಟೈಮ್ಸ್ ಆಫ್ ಇಂಡಿಯಾ. Archived from the original on 2013-01-03. Retrieved 2012-06-13.
- ↑ "Kerala handloom to get international branding". Times of India. Archived from the original on 2013-01-03. Retrieved 2012-06-13.
- ↑ "Kuthampully". Thiruvilwamala. Retrieved 2012-06-13.
- ↑ "Weaving a Devanga style". Keralalivenews. Retrieved 2012-06-13.