ಕಿರಿಯ ಪತ್ರಕರ್ತ ಎಂದರೆ ಸಾಮಾನ್ಯವಾಗಿ ಪತ್ರಿಕಾ ವಿಭಾಗದಲ್ಲಿ ಕಿರಿಯ ಕೆಲಸಗಾರ. ಇವನ ಕೆಲಸವು ಪತ್ರಿಕೆಯ ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಟೈಪ್ ಮಾಡಿದ ಕಥೆಗಳನ್ನು ಕಳಿಸುವುದು. ೧೯೭೨ರಲ್ಲಿ ಕಿರಿಯ ಪತ್ರಕರ್ತರಾಗಿ ಕೆಲಸ ಮಾಡಲು ಪ್ರಾರಂಭಿಸಿದ ಹೆರಾಲ್ಡ್ ಸನ್ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಬ್ರೂಸ್ ಗುತ್ರೀ ಅವರ ಪ್ರಕಾರ,

ಲಂಡನ್‌ನಲ್ಲಿನ ಡೈಲಿ ಮೇಲ್ ನಲ್ಲಿ ಉಪ ಸಂಪಾದಕರ ಕೊಠಡಿ, ೧೯೪೪

ವರದಿಗಾರರು ತಮ್ಮ ಕಥೆಗಳನ್ನು ಕಸಾಯಿಖಾನೆಯ ಕಾಗದ ಸ್ಲಿಪ್‌ನಲ್ಲಿ ಟೈಪ್ ಮಾಡುತ್ತಾರೆ. ನಂತರ ಕಿರಿಯ ಪತ್ರಕರ್ತ ಆ ಕಥೆಯನ್ನು ಪಕ್ಕದ ಉಪಸಂಪಾದಕರ ಕೋಣೆಗೆ ಕಳುಹಿಸುತ್ತಾನೆ. ಆದ್ದರಿಂದ ಅದು 'ನಕಲು' ಎಂದು ಕರೆಯಲ್ಪಡುತ್ತದೆ. ಕಥೆಯ ಪ್ರತಿ ಸ್ಲಿಪ್ ಸುಮಾರು ೬ ಕಾರ್ಬನ್ ಪ್ರತಿಗಳನ್ನು ಹೊಂದಿತ್ತು. ಮೂಲ ಕಥೆಯ ಸ್ಲಿಪ್‌ ಅನ್ನು ಇತರವುಗಳಿಂದ ಬೇರ್ಪಡಿಸಿ ಇತರ ವಿಭಾಗಗಳಿಗೆ ಕಳಿಸಿ, ನಂತರ ಕಾರ್ಬನ್ ಪ್ರತಿಗಳನ್ನು ವಿತರಣೆಗಾಗಿ ಕಳಿಸುವುದು ಕಿರಿಯ ಪತ್ರಕರ್ತನ ಕೆಲಸವಾಗಿತ್ತು.

ಹೊಸ ಪ್ರಕಾಶನ ಮತ್ತು ಮುದ್ರಣ ತಂತ್ರಜ್ಞಾನದ ಆಗಮನದಿಂದ ಈ ಸ್ಥಾನವು ಈಗ ಬಹುತೇಕ ಅಳಿದುಹೋಗಿದೆ. ಆದರೆ ಎರಡನೇ ಮಹಾಯುದ್ಧದ ನಂತರದ ಮೊದಲ ಎರಡು ದಶಕಗಳಲ್ಲಿ, ಯು. ಎಸ್ ನಲ್ಲಿ ಮಧ್ಯಮ ಮತ್ತು ದೊಡ್ಡ ಪತ್ರಿಕೆಗಳ ಹೆಚ್ಚಿನ ಸಂಪಾದಕರು ಇನ್ನೂ ತಮ್ಮ ಕಿರಿಯ ಪತ್ರಕರ್ತನನ್ನು "ಪತ್ರಿಕೆ ವಿತರಣೆಗೆ" ಅನಿವಾರ್ಯವೆಂದು ಪರಿಗಣಿಸಿದ್ದಾರೆ. ಈ ಸ್ಥಾನವನ್ನು ಮಹತ್ವಾಕಾಂಕ್ಷಿ ಪತ್ರಕರ್ತರಿಗೆ ಪ್ರಮುಖ ಪ್ರವೇಶ ಬಿಂದುವೆಂದು ಪರಿಗಣಿಸಲಾಗಿತ್ತು. ಹೆಚ್ಚಿನ ಪತ್ರಕರ್ತರು ಕಿರಿಯ ಪತ್ರಕರ್ತ ಆಗಿಯೇ ತಮ್ಮ ಪತ್ರಿಕೋದ್ಯಮ ಜೀವನವನ್ನು ಪ್ರಾರಂಭ ಮಾಡುತ್ತಾರೆ.

ಮಾಜಿ ಕಿರಿಯ ಪತ್ರಕರ್ತರು

ಬದಲಾಯಿಸಿ
  • ಕಾರ್ಲ್ ಬರ್ನ್‌ಸ್ಟೈನ್[]
  • ಚಾರ್ಲ್ಸ್ ಬ್ಲ್ಯಾಕ್‌ಮನ್
  • ಜಿಮ್ಮಿ ಬ್ರೆಸ್ಲಿನ್
  • ಜೇಮ್ಸ್ ಎಲ್. ಬ್ರೂಕ್ಸ್[]
  • ಲೂಸಿನ್ ಕಾರ್
  • ರಾಬರ್ಟ್ ಕ್ರಿಸ್ಟ್‌ಗೌ[]
  • ಜಾನ್ ಕರ್ಟಿನ್ []
  • ಲ್ಯಾರಿ ಎಂಡುರ್
  • ಮಿಲ್ಟನ್ ಎಸ್ಟ್ರೋವ್[]
  • ಟಾಮ್ ಫಿಟ್ಜ್‌ಗೆರಾಲ್ಡ್[]
  • ಅಲೆನ್ ಗಿನ್ಸ್ಬರ್ಗ್
  • ಬ್ರೂಸ್ ಗುತ್ರೀ[]
  • ಡಬ್ಲೂ. ಎ. ​​ಹೆವಿಟ್[]
  • ಮೈಕೆಲ್ ಇಗ್ನಾಟಿಫ್[]
  • ಮಾರ್ಕ್ ನಾಪ್‌ಫ್ಲರ್[೧೦]
  • ಎಡ್ ಕೊಟರ್ಬಾ[೧೧]
  • ವಿನ್ಸ್ ಲೇಹ್[೧೨][೧೩]
  • ಕ್ಲೌಡಿಯಾ ಲೆವಿ[೧೪]
  • ಕೆನ್ ಮೆಕೆಂಜಿ[೧೫]
  • ಲಿಯೋ ಮೊನಾಹನ್[೧೬]
  • ಜೇಮ್ಸ್ ಜೆ. ಮಾಂಟೇಗ್
  • ಆಂಡಿ ರೂನೇ[೧೭]
  • ಫ್ರಾನ್ಸಿಸ್ ರೋಸಾ[೧೮]
  • ರಾಬರ್ಟ್ ರೂರ್ಕ್
  • ಮಾರಿಸ್ ಸ್ಮಿತ್[೧೯]
  • ಗ್ಯಾರಿ ಸ್ನೈಡರ್
  • ರಾಬರ್ಟ್ ಸ್ಟೋನ್
  • ಗೇ ಟೇಲ್ಸ್
  • ಹಂಟರ್ ಎಸ್. ಥಾಂಪ್ಸನ್
  • ಜಾನ್ ಅಪ್‌ಡೈಕ್[೨೦]
  • ಜೋಸ್ ಆಂಟೋನಿಯೊ ವರ್ಗಾಸ್

 

ಕಾಲ್ಪನಿಕತೆಯಲ್ಲಿ ಕಿರಿಯ ಪತ್ರಕರ್ತರು

ಬದಲಾಯಿಸಿ
  • ಹಾಪ್ ಹಜಾರ್ಡ್ "ಡೈಲಿ ಸ್ಟಾರ್‌ನ ರಾಕ್ಷಸ ಕಿರಿಯ ಪತ್ರಕರ್ತ!" (ಏಸ್ ಕಾಮಿಕ್ಸ್, ೧೯೪೦-೧೯೪೭) [೨೧][೨೨]
  • ಜೋಸೆಫ್ ಬರ್ಗರ್ ಅವರ ೧೯೩೮ ರ ಬಾಲಾಪರಾಧಿ ಕಾದಂಬರಿ ಕಾಪಿ ಬಾಯ್‌ನಲ್ಲಿ, ಜೆರ್ರಿ ಜೋನ್ಸ್ ನ್ಯೂಜೆರ್ಸಿಯ ದಿನಪತ್ರಿಕೆಯೊಂದರಲ್ಲಿ ಒಬ್ಬ ಕಿರಿಯ ಪತ್ರಕರ್ತನಾಗಿರುತ್ತಾನೆ. ನಂತರ ಅವನು ವರದಿಗಾರನಾಗುತ್ತಾನೆ. [೨೩]
  • ೧೯೩೭ ರ ಚಲನಚಿತ್ರ ಫಿಟ್ ಫಾರ್ ಎ ಕಿಂಗ್ ನಲ್ಲಿ, ವರ್ಜಿಲ್ ಆಂಬ್ರೋಸ್ ಜೆರೆಮಿಯಾ ಕ್ರಿಸ್ಟೋಫರ್ 'ಸ್ಕೂಪ್' ಜೋನ್ಸ್ ಪಾತ್ರದಲ್ಲಿದ್ದ ಜೋ ಇ. ಬ್ರೌನ್ ಒಬ್ಬ ಕಿರಿಯ ಪತ್ರನಾಗಿರುತ್ತಾನೆ ಆತನಿಗೆ ವರದಿಗಾರನಾಗಲು "ದೊಡ್ಡ ಅವಕಾಶ" ನೀಡಲಾಗುತ್ತದೆ.
  • ೧೯೨೬ರ ಅಟ್ಟಾ ಬಾಯ್ ಚಿತ್ರದಲ್ಲಿ ಮಾಂಟಿ ಬ್ಯಾಂಕ್ಸ್ ಪಾತ್ರ ನಿರ್ವಹಿಸಿದ ಮಾಂಟಿ ಮಿಲ್ಡೆ, ನ್ಯೂಯಾರ್ಕ್ನ ದೊಡ್ಡ ದಿನಪತ್ರಿಕೆಯೊಂದರಲ್ಲಿ ಕಿರಿಯ ಪತ್ರಕರ್ತನಾಗಿ ಕೆಲಸ ಮಾಡುವ ಹುಡುಗನಾಗಿದ್ದು, ಎಲ್ಲರಿಂದ ಕುಚೇಷ್ಟೆಗೆ ಒಳಗಾಗಿರುತ್ತಾನೆ. ಕೊನೆಗೆ ಅಪಹರಣದ ಪ್ರಕರಣವನ್ನು ಪರಿಹರಿಸುವಲ್ಲಿ ಪತ್ರಿಕೆಯ ಸ್ಟಾರ್ ವರದಿಗಾರನನ್ನು ಸೋಲಿಸುತ್ತಾನೆ.
  • ಸೂಪರ್ಮ್ಯಾನ್ ೧೯೩೮-೧೯೪೦ ರೇಡಿಯೋ ಧಾರಾವಾಹಿಯಲ್ಲಿ ಜಿಮ್ಮಿ ಓಲ್ಸೆನ್, ವರದಿಗಾರನಾಗುವ ಮೊದಲು ಡೈಲಿ ಪ್ಲಾನೆಟ್ನಲ್ಲಿ ಕಿರಿಯ ಪತ್ರಕರ್ತನಾಗಿ ಕೆಲಸ ಪ್ರಾರಂಭ ಮಾಡಿರುತ್ತಾನೆ.
  • ರೂಡಿ ರಾಲ್ಸ್ ಡೈಲಿ ಹೆರಾಲ್ಡ್ನಲ್ಲಿ ಅಪರಾಧದ ಸುದ್ದಿಗಳನ್ನು ನೋಡಿಕೊಳ್ಳುವ ಕಿರಿಯ ಪತ್ರಕರ್ತನಾಗಿದ್ದು , "ಮುಷ್ಟಿಯು ಪದಗಳಿಗಿಂತ ಜೋರಾಗಿ ಮಾತನಾಡುತ್ತದೆ ಎಂದು ಕಂಡುಕೊಳ್ಳುತ್ತಾನೆ!" (ಹೆಡ್ಲೈನ್ ಕಾಮಿಕ್ಸ್) [೨೪]

ಉಲ್ಲೇಖಗಳು

ಬದಲಾಯಿಸಿ
  1. Bosman, Julie (14 October 2013). "Carl Bernstein Plans Memoir on His Cub Reporter Days". The New York Times
  2. Harmetz, Aljean (8 April 1984) "Coming to Terms with Success".The New York Times
  3. Christgau, Robert (7 July 2008). "Game Changer", robertchristgau.com. Retrieved 3 October 2021.
  4. Renton, Don (4 May 1951). "Have you a PM in your pantry?. The Argus Week-End Magazine
  5. Lindner, Emmett (14 May 2023) "A Lifetime of Stories, and Still More to Tell".The New York Times
  6. Singelais, Neil (October 13, 1983). "Obituaries: Tom Fitzgerald, at 71; longtime Globe golf, hockey writing specialist". The Boston Globe. Boston, Massachusetts. p. 67.ಟೆಂಪ್ಲೇಟು:Free access
  7. Guthrie, Bruce (2010). Man Bites Murdoch, pp. 40; 64–71. Melbourne University Press ISBN 0522858481
  8. Sullivan, Jack (December 8, 1953). "After 60 Years In Sport: 500 Sportsmen To Honor William "Billy" Hewitt". Winnipeg Free Press. Winnipeg, Manitoba. p. 19.ಟೆಂಪ್ಲೇಟು:Free access; Sullivan, Jack (December 8, 1953). "Sportsmen Honour W. A. (Billy) Hewitt at Dinner Tonight". The Kingston Whig-Standard. Kingston, Ontario. The Canadian Press. p. 11.ಟೆಂಪ್ಲೇಟು:Free access
  9. Ignatieff, Michael (22 November 2012). "The Kind of Journalism Worth Defending". Huffington Post
  10. Robson, Ian (22 February 2015). "Rock star Mark Knopfler was a copy boy on the Chronicle in Newcastle". Evening Chronicle
  11. Morgret, Ed Koterba (2016) "Introduction". The Essential Ed Koterba, pp. xlix–lii. MCP Books. ISBN 1634139224
  12. Bender, Jim (August 10, 1993). "He was Manitoba: Writer, coach, mentor, builder, legend ... he'll be missed". Winnipeg Sun. Winnipeg, Manitoba. p. 39.ಟೆಂಪ್ಲೇಟು:Free access
  13. "Vince 'Uncle' Leah". Manitoba Sports Hall of Fame and Museum. 1981. Retrieved February 1, 2022.
  14. Bernstein, Adam (December 8, 2021). "Claudia Levy, Washington Post journalist and advocate for women in the newsroom, dies at 77". The Washington Post.
  15. "Ken McKenzie". Manitoba Sports Hall of Fame. 1999. Retrieved July 8, 2020.
  16. Marquard, Bryan (April 2, 2013). "D. Leo Monahan, 86; Boston sports reporter, columnist". The Boston Globe. Boston, Massachusetts.
  17. Severo, Richard and Keepnews, Peter (5 November 2011). "Andy Rooney, a Cranky Voice of CBS, Dies at 92". The New York Times
  18. Marquard, Bryan (January 8, 2012). "Francis Rosa, 91; Hockey Hall of Fame sportswriter". The Boston Globe. Retrieved August 2, 2020.
  19. "Former FP Sports Editor, Maurice Smith, dead at 75". Winnipeg Free Press. Winnipeg, Manitoba. February 21, 1985. p. 51.ಟೆಂಪ್ಲೇಟು:Free access
  20. Posten, Bruce R. (29 January 2009). "Before the fame, literary giant John Updike was just a newspaper copy boy" Archived 2012-03-19 ವೇಬ್ಯಾಕ್ ಮೆಷಿನ್ ನಲ್ಲಿ.. Reading Eagle
  21. Hap Hazard Comics #1 (Summer 1944).Grand Comics Database
  22. Nevins, Jess (2013). Encyclopedia of Golden Age Superheroes. High Rock Press. p. 127. ISBN 978-1-61318-023-5.
  23. Dunbar, Attucks (4 March 1939). "Books". Indianapolis Recorder, p. 10
  24. Headline Comics (May-June 1946). Grand Comics Database


ಮುಂದೆ ಓದಿ

ಬದಲಾಯಿಸಿ