ಕಿನ್ರಮ್ ಜಲಪಾತವು ಭಾರತದ ಮೇಘಾಲಯ ರಾಜ್ಯದ ಪೂರ್ವ ಖಾಸಿ ಗುಡ್ಡಗಳ ಪೂರ್ವ ಖಾಸಿ ಗುಡ್ಡಗಳ ಜಿಲ್ಲೆಯಲ್ಲಿರುವ ಚಿರಾಪುಂಜಿಯಿಂದ ೧೨ ಕಿಲೋಮೀಟರ್ ದೂರದಲ್ಲಿ ಸ್ಥಿತವಾಗಿದೆ. ಇದು ಥಾಂಗ್‍ಖರಂಗ್ ಉದ್ಯಾನದೊಳಗೆ ಸ್ಥಿತವಾಗಿದೆ.[೧] ಇದು ಭಾರತದಲ್ಲಿನ ೭ನೇ ಅತಿ ಎತ್ತರದ ಜಲಪಾತವಾಗಿದೆ.[೨] ಕಿನ್ರಮ್ ಜಲಪಾತವು ಮೂರು ಶ್ರೇಣಿಗಳುಳ್ಳ ಜಲಪಾತವಾಗಿದ್ದು ನೀರು ೩೦೫ ಮೀಟರ್ ಎತ್ತರದಿಂದ ಧುಮುಕುತ್ತದೆ.[೩]

ಕಿನ್ರಮ್ ಜಲಪಾತ
ಅದರ ಮೂರು ಶ್ರೇಣಿಗಳ ಜಲಪಾತದೊಂದಿಗೆ ಕಿನ್ರಮ್ ಜಲಪಾತ
ಸ್ಥಳಪೂರ್ವ ಖಾಸಿ ಗುಡ್ಡಗಳ ಜಿಲ್ಲೆ, ಮೇಘಾಲಯ, ಭಾರತ
ಬಗೆಶ್ರೇಣಿಯುಳ್ಳ
ಒಟ್ಟು ಉದ್ದ೩೦೫ ಮೀಟರ್‌ಗಳು

ಉಲ್ಲೇಖಗಳು ಬದಲಾಯಿಸಿ

  1. "Kynrem Falls". india9. Retrieved 2010-06-20.
  2. "Showing all Waterfalls in India". World Waterfalls Database. Archived from the original on 2012-08-25. Retrieved 2010-06-20.
  3. "Kynrem Falls". World Waterfall Database. Archived from the original on 2010-12-01. Retrieved 2010-06-20.