ಕಾಳಿಂಗ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಕಾಳಿಂಗ ಚಿತ್ರವು ೧೧ ಮಾರ್ಚ್ ೧೯೮೦ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ವಿ.ಸೋಮಶೇಖರ್‌ರವರು ನಿರ್ದೇಶಿಸಿದ್ದಾರೆ. ಶ್ರೀಕಾಂತ್ ನಹತಾರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕನ ಪಾತ್ರದಲ್ಲಿ ಮತ್ತು ರತಿ ಅಗ್ನಿಹೋತ್ರಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ.
ಕಾಳಿಂಗ (ಚಲನಚಿತ್ರ) | |
---|---|
ಕಾಳಿಂಗ | |
ನಿರ್ದೇಶನ | ವಿ.ಸೋಮಶೇಖರ್ |
ನಿರ್ಮಾಪಕ | ಶ್ರೀಕಾಂತ್ ನಹತಾ |
ಪಾತ್ರವರ್ಗ | ವಿಷ್ಣುವರ್ಧನ್ ರತಿ ಅಗ್ನಿಹೋತ್ರಿ ಉಮಾ ಶಿವಕುಮಾರ್ |
ಸಂಗೀತ | ಸತ್ಯಂ |
ಛಾಯಾಗ್ರಹಣ | ವಿ.ಕೆ.ಕಣ್ಣನ್ |
ಬಿಡುಗಡೆಯಾಗಿದ್ದು | ೧೯೮೦ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್ |
ಹಿನ್ನೆಲೆ ಗಾಯನ | ಪಿ.ಸುಶೀಲ,ಮಲೇಷಿಯ ವಾಸುದೇವನ್ |
ಚಿತ್ರದ ಹಾಡುಗಳು
ಬದಲಾಯಿಸಿ- ದುರ್ಗ್ಗುಟಿ ನೋಡಬೇಡಯ್ಯ - ಎಸ್.ಪಿ.ಬಾಲಸುಬ್ರಾಮಣ್ಯಂ, ಪಿ.ಸುಶೀಲ
- ಭಯವನ್ನು ಸಿಡು - ಎಸ್.ಜಾನಕಿ, ಮಾಲೇಶಿಯಾ ವಾಸುದೇವನ್
- ತಟ ಪಟ ಹನಿಗಳು ಬಾನಿನಿಂದ - ಎಸ್.ಪಿ.ಬಾಲಸುಬ್ರಾಮಣ್ಯಂ, ಪಿ.ಸುಶೀಲ
- ತಾಯಿ ತಂದೆ ಇಬ್ಬರು - ಎಸ್.ಜಾನಕಿ, ವಾಣಿ ಜೈರಾಮ್