ಕಾಲೇಜ್ ಕುಮಾರ (ಚಲನಚಿತ್ರ)

ಕಾಲೇಜ್ ಕುಮಾರ ,2017 ರ ಭಾರತದ ಕನ್ನಡ ಭಾಷೆಯ ರೊಮ್ಯಾಂಟಿಕ್ ಮತ್ತು ಹಾಸ್ಯಮಯ ಚಿತ್ರ. ಈ ಚಿತ್ರವನ್ನು ಸಂತು ಬರೆದು ನಿರ್ದೇಶಿಸಿದ್ದಾರೆ.[] ವಿಕ್ಕಿ ವರುಣ್ ಮತ್ತು ಸಂಯುಕ್ತ ಹೆಗಡೆ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಪಿ.ರವಿ ಶಂಕರ್, ಶೃತಿ ಮತ್ತು ಅಚ್ಯುತ ಕುಮಾರ್ ನಟಿಸಿದ್ದಾರೆ.[] ಅರ್ಜುನ್ ಜನ್ಯರ ಧ್ವನಿಪಥ ಮತ್ತು ಎ.ಅಳಗನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ

ಕಾಲೇಜ್ ಕುಮಾರ
ನಿರ್ದೇಶನಸಂತು
ನಿರ್ಮಾಪಕಎಲ್. ಪದ್ಮನಾಭ
ಲೇಖಕಸಂತು
ಪಾತ್ರವರ್ಗವಿಕ್ಕಿ ವರುಣ್
ಸಂಯುಕ್ತ ಹೆಗ್ಡೆ
ಪಿ. ರವಿಶಂಕರ್
ಶೃತಿ (ನಟಿ)
ಸಂಗೀತಅರ್ಜುನ್ ಜನ್ಯ
ಛಾಯಾಗ್ರಹಣಎ. ಅಳಗನ್
ಸಂಕಲನಕೆ.ಎಮ್. ಪ್ರಕಾಶ್
ಸ್ಟುಡಿಯೋಎಮ್.ಆರ್. ಪಿಚರ್ಸ್
ವಿತರಕರುಮೈಸೂರು ಟಾಕೀಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 10 ನವೆಂಬರ್ 2017 (2017-11-10)
ದೇಶಭಾರತ
ಭಾಷೆಕನ್ನಡ

ಈ ಚಿತ್ರವನ್ನು 1 ಮೇ ೨೦೧೬ರಂದು ಸುದೀಪ್ ರವರು ಬೆಂಗಳೂರಿನಲ್ಲಿ ಪ್ರಕಟಿಸಿದರು.[]ಈ ಚಿತ್ರವು 10 ನವಂಬರ್ 2017 ರಂದು ಬಿಡುಗಡೆಯಾಯಿತು. ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯಿತು. ರವಿಶಂಕರ್ ಮತ್ತು ಶ್ರುತಿ ಅವರ ನಟನೆ ಪ್ರಶಂಸೆಗೆ ಪಾತ್ರವಾಯಿತು.[]

ಪಾತ್ರವರ್ಗ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "'College Kumar' is ready to entertain". Bangalore Mirror. Retrieved 31 October 2017.
  2. "College Kumara (U)". Filmibeat. 6 November 2017.
  3. "College Kumar Launched in Bangalore". Chitraloka. 2 May 2017. Archived from the original on 7 ನವೆಂಬರ್ 2017. Retrieved 17 ಜನವರಿ 2019.
  4. "College Kumar To Release On Nov 10th". Chitraloka. 6 November 2017. Archived from the original on 12 ಫೆಬ್ರವರಿ 2018. Retrieved 17 ಜನವರಿ 2019.