ಕಾಕನ ಕೋಟೆ (ಚಲನಚಿತ್ರ)

ಕನ್ನಡ ಚಲನಚಿತ್ರ

ಕಾಕನ ಕೋಟೆ ಚಿತ್ರವು ೩೧ ಡಿಸೆಂಬರ್ ೧೯೭೬ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸಿ.ಆರ್.ಸಿಂಹರವರು ನಿರ್ದೇಶಿಸಿದ್ದಾರೆ. ಜಯರಾಜ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.

ಕಾಕನ ಕೋಟೆ (ಚಲನಚಿತ್ರ)
ಕಾಕನ ಕೋಟೆ
ನಿರ್ದೇಶನಸಿ.ಆರ್.ಸಿಂಹ
ನಿರ್ಮಾಪಕಜಯರಾಜ್
ಪಾತ್ರವರ್ಗಲೋಕೇಶ್, ಶ್ರೀನಾಥ್ ಗಿರಿಜಾ ಲಾವಣ್ಯ
ಸಂಗೀತಸಿ.ಅಶ್ವಥ್
ಛಾಯಾಗ್ರಹಣಇಶಾನ್ ಆರ್ಯ್
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆರಾಜ್ ಅಂಡ್ ರಾಜ್ ಕಂಬೈನ್ಸ್
ಇತರೆ ಮಾಹಿತಿಮಾಸ್ತಿ ವೆಂಕಟೇಶ ಅಯ್ಯಂಗಾರ್ ನಾಟಕ ಆಧಾರಿತ ಚಿತ್ರ.

ಚಿತ್ರದ ಹಾಡುಗಳು

ಬದಲಾಯಿಸಿ