ಕರ್ನಾಟಕ ಕ್ರಿಕೆಟ್ ತಂಡ

ಕರ್ನಾಟಕ ಕ್ರಿಕೆಟ್ ತಂಡ ಭಾರತದ ರಾಜ್ಯವಾದ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. ರಣಜಿ ಟ್ರೋಫಿಯಲ್ಲಿ ಅತ್ಯಂತ ಬಲಿಷ್ಟ ತಂಡಗಳಲ್ಲಿ ಒಂದು ಮತ್ತು ಭಾರತ ಕ್ರಿಕೆಟ್ ತಂಡಕ್ಕೆ ಅನೇಕ ಆಟಗಾರರನ್ನು ಕಾಣಿಕೆಯಾಗಿ ನೀಡಿದೆ. ಕರ್ನಾಟಕವು ರಣಜಿ ಪ್ರಶಸ್ತಿಯನ್ನು ೬ ಬಾರಿ ಗೆದ್ದು ೩ ಬಾರಿ ೨ನೇ ಸ್ಥಾನದಲ್ಲಿ ಬಂದಿದೆ.ತಂಡದ ಮುಖ್ಯ ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.

ಅನಿಲ್ ಕುಂಬ್ಳೆ, ಕರ್ನಾಟಕದ ಹೆಸರಾಂತ ಕ್ರಿಕೆಟಿಗ

ಹೆಸರಾಂತ ಆಟಗಾರರು

ಬದಲಾಯಿಸಿ
 
ರಾಹುಲ್ ದ್ರಾವಿಡ್, ಭಾರತದ ಮಾಜಿ ನಾಯಕ ಕರ್ನಾಟಕವನ್ನು ಪ್ರತಿನಿಧಿಸುತ್ತಾರೆ
 
ರಾಬಿನ್ ಉತ್ತಪ್ಪ


ಟೆಂಪ್ಲೇಟು:India-sports-stub