ಗುಂಡಪ್ಪ ವಿಶ್ವನಾಥ್

ಗುಂಡಪ್ಪ ರಂಗನಾಥ್‌ ವಿಶ್ವನಾಥ್ pronunciation (ಜನನ: ಫೆಬ್ರವರಿ ೧೨, ೧೯೪೯, ಭದ್ರಾವತಿ, ಕರ್ನಾಟಕ) ಇವರು ಭಾರತದ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಇವರು ಮಧ್ಯಮ ಕ್ರಮಾಂಕದ ಕಲಾತ್ಮಕ ಬಲಗೈ ಬ್ಯಾಟ್ಸಮನ್ನರಾಗಿದ್ದರು. ಇವರು ಭಾರತೀಯ ಕ್ರಿಕೆಟ್ ಮಂಡಳಿಯ ಭಾರತದ ಕ್ರಿಕೆಟ್ ತಂಡವನ್ನು ಆಯ್ಕೇ ಮಾಡುವ ತಂಡದ ಮುಖ್ಯಸ್ಥರಾಗಿದ್ದರು. ಇವರು ೧೯೮೩ರಲ್ಲಿ ರಣಜಿ ಟ್ರೋಫಿಯನ್ನು ಗೆದ್ದ ಕರ್ನಾಟಕ ಕ್ರಿಕೆಟ್ ತಂಡದ ನಾಯಕರಾಗಿದ್ದರು.

ಗುಂಡಪ್ಪ ವಿಶ್ವನಾಥ್
ಮೂಲ: [೧], 4 February 2006