ಕನ್ನಡಮ್ಮ - ಬೆಳಗಾವಿ ಜಿಲ್ಲೆಯ ಪ್ರಮುಖ ಕನ್ನಡ ದಿನಪತ್ರಿಕೆಗಳಲ್ಲೊಂದು.

ಪ್ರಾರಂಭ ಮತ್ತು ನಿರ್ವಹಣೆಸಂಪಾದಿಸಿ

ಕನ್ನಡ ಮತ್ತು ಕರ್ನಾಟಕ ವಿರೋಧಿಸುವ ಮರಾಠಿ ಭಾಷಿಕರ ತೀವ್ರ ವಿರೋಧದ ನಡುವೆ "ಕನ್ನಡಮ್ಮ" ಪತ್ರಿಕೆಯನ್ನು ಪ್ರಕಟಿಸಲು ಆರಂಭಿಸಿದವರು ಶ್ರೀ ಟೋಪಣ್ಣವರ್. ಕನ್ನಡ ಮತ್ತು ಕರ್ನಾಟಕ ಪರ ನಿಲುವು ಹೊಂದಿರುವ ಈ ಪತ್ರಿಕೆಯು, ೧೯೬೦ರ ದಶಕದಿಂದ ಬೆಳಗಾವಿ, ಬಿಜಾಪುರ, ಧಾರವಾಡ, ಹುಬ್ಬಳ್ಳಿ ಜಿಲ್ಲೆಗಳಲ್ಲಿ ಓದುಗರನ್ನು ಹೊಂದಿದೆ. ಶ್ರೀಮತಿ ಉಮಾದೇವಿ ಟೋಪಣ್ಣವರ್, ಪತಿಯ ನಿಧನದ ನಂತರ, ಈ ಪತ್ರಿಕೆಯನ್ನು ನಡೆಸುತ್ತಿದ್ದಾರೆ.


"https://kn.wikipedia.org/w/index.php?title=ಕನ್ನಡಮ್ಮ&oldid=29195" ಇಂದ ಪಡೆಯಲ್ಪಟ್ಟಿದೆ