ಕಚೋರಿ

(ಕಚೋಡಿ ಇಂದ ಪುನರ್ನಿರ್ದೇಶಿತ)

ಕಚೋರಿ ಅಥವಾ ಕಚೋಡಿ ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ್, ಬಂಗಾಳ, ತೆಲಂಗಾಣ ಮತ್ತು ಒರಿಸ್ಸಾವನ್ನು ಒಳಗೊಂಡಂತೆ ಭಾರತದ ವಿವಿಧ ಭಾಗಗಳಲ್ಲಿ ಜನಪ್ರಿಯವಿರುವ ಒಂದು ಮಸಾಲೆಭರಿತ ಲಘು ಆಹಾರ. ಕಚೋರಿ ಉತ್ತರ ಪ್ರದೇಶ ಅಥವಾ ರಾಜಸ್ಥಾನದಲ್ಲಿ ಹುಟ್ಟಿಕೊಂಡಿತು ಎಂದು ಊಹಿಸಲಾಗಿದೆ. ಈ ರಾಜ್ಯಗಳಲ್ಲಿ ಕಚೋರಿ ಸಾಮಾನ್ಯವಾಗಿ ನಯವಾದ ಹಿಟ್ಟಿನಿಂದ ಮಾಡಲಾದ ಒಂದು ದುಂಡನೆಯ ಚಪ್ಪಟೆ ಚೆಂಡು ಜೊತೆಗೆ ಒಳಗೆ ಬೇಕ್ ಮಾಡಲಾದ ಹೆಸರು ಬೇಳೆ ಅಥವಾ ಉದ್ದಿನ ಬೇಳೆ, ಕಡಲೆ ಹಿಟ್ಟು, ಮೆಣಸು, ಖಾರದ ಪುಡಿ, ಉಪ್ಪು ಮತ್ತು ಇತರ ಸಂಬಾರ ಪದಾರ್ಥಗಳ ಮಿಶ್ರಣದ ಹೂರಣ.

ಕಚೋರಿ
Kachori
ಗುಜರಾತಿ-ಶೈಲಿಯ ಲಿಲ್ವಾ ಕಚೋರಿ
ಮೂಲ
ಮೂಲ ಸ್ಥಳಉತ್ತರ ಪ್ರದೇಶ, ರಾಜಸ್ಥಾನ
ವಿವರಗಳು
ಮುಖ್ಯ ಘಟಕಾಂಶ(ಗಳು)ಗ್ರಾಂ ಹಿಟ್ಟು, ಮೊಂಗ್ ಡಾಲ್
ಪ್ರಭೇದಗಳುಲಾಚೇಡರ್ ಕಚೋರಿ, ಸ್ವೀಟ್ ಅಪ್ವಾಸ್ ಕಚೋರಿ, ದಹಿ-ಖೆರೀ ಕಿ ಕಿಚಾರಿ[]

ಉಲ್ಲೇಖಗಳು

ಬದಲಾಯಿಸಿ
  1. The Telegraph – Calcutta (Kolkata) | Opinion | Diary. Telegraphindia.com (2009-03-29). Retrieved on 2012-05-19.

ಬಾಹ್ಯ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಕಚೋರಿ&oldid=791143" ಇಂದ ಪಡೆಯಲ್ಪಟ್ಟಿದೆ