ಓಂ (ಚಲನಚಿತ್ರ)
ಕನ್ನಡ ಚಲನಚಿತ್ರ
ಓಂ, ೧೯೯೫ರಲ್ಲಿ ತೆರೆ ಕಂಡ ಕನ್ನಡ ಚಿತ್ರ. ಇದು ಉಪೇಂದ್ರ ನಿರ್ದೇಶಿಸಿದ್ದು, ಇದರಲ್ಲಿ ಶಿವರಾಜ್‍ಕುಮಾರ್, ಪ್ರೇಮಾ ಮುಖ್ಯ ಪಾತ್ರ ವಹಿಸಿದ್ದಾರೆ. ಇದರಲ್ಲಿ ವರನಟ ಡಾ.ರಾಜ್‍ಕುಮಾರ್ ಎರಡು ಹಾಡುಗಳನ್ನು ಹಾಡಿದ್ದಾರೆ. ಈ ಚಿತ್ರವನ್ನು ತೆಲುಗಿನಲ್ಲಿ ಓಂಕಾರಂ ಎಂದು ರೀಮೇಕ್ ಮಾಡಲಾಗಿದೆ.[೨]
ಓಂ (ಚಲನಚಿತ್ರ) | |
---|---|
ಓಂ | |
ನಿರ್ದೇಶನ | ಉಪೇಂದ್ರ |
ನಿರ್ಮಾಪಕ | ಪಾರ್ವತಮ್ಮ ರಾಜ್‍ಕುಮಾರ್ |
ಪಾತ್ರವರ್ಗ | ಶಿವರಾಜ್‍ಕುಮಾರ್ ಪ್ರೇಮಾ ವಾಣಿಶ್ರೀ, ಶ್ರೀಶಾಂತಿ, ಸೀತಾರಾಂ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
ಬಿಡುಗಡೆಯಾಗಿದ್ದು | ೧೯೯೫ |
ಚಿತ್ರ ನಿರ್ಮಾಣ ಸಂಸ್ಥೆ | ಪೂರ್ಣಿಮಾ ಎಂಟರ್‌ಪ್ರೈಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್ |
ಇತರೆ ಮಾಹಿತಿ | ಭೂಗತಲೋಕದ ಕಥೆಯನ್ನು ಅಧರಿಸಿದ ಮೊದಲ ಕನ್ನಡ ಚಿತ್ರ, ನಿಜಜೀವನದ ರೌಡಿಗಳು ಚಿತ್ರದಲ್ಲಿ ನಟನೆ |
ಈ ಲೇಖನವು ಉಪೇಂದ್ರ ನಿರ್ದೇಶನದ ಕನ್ನಡ ಚಲನಚಿತ್ರ ಓಂ[೧] ಬಗ್ಗೆ. ಹಿಂದೂ ಧರ್ಮ ಮತ್ತು ಇನ್ನಿತರ ಧರ್ಮಗಳಲ್ಲಿನ ಪವಿತ್ರ ಮಂತ್ರದ ಬಗ್ಗೆ ಮಾಹಿತಿಗೆ, ಓಂ ನೋಡಿ.
ಉಲ್ಲೇಖಗಳು
ಬದಲಾಯಿಸಿ