ಒಡಹುಟ್ಟಿದವರು (ಚಲನಚಿತ್ರ)

ಕನ್ನಡ ಚಲನಚಿತ್ರ
ಈ ಲೇಖನವು ೧೯೯೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರದ ಬಗ್ಗೆ. ೧೯೬೯ರಲ್ಲಿ ತೆರೆಕಂಡ ಇದೇ ಹೆಸರಿನ ಚಲನಚಿತ್ರದ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ

ಒಡಹುಟ್ಟಿದವರು - ೧೯೯೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಒಡಹುಟ್ಟಿದವರು (ಚಲನಚಿತ್ರ)
ಒಡಹುಟ್ಟಿದವರು
ನಿರ್ದೇಶನದೊರೆ-ಭಗವಾನ್
ನಿರ್ಮಾಪಕಎಸ್.ಪಿ.ವರದರಾಜು
ಪಾತ್ರವರ್ಗಡಾ.ರಾಜ್‍ಕುಮಾರ್, ಅಂಬರೀಶ್ ಮಾಧವಿ, ಶ್ರೀಶಾಂತಿ ಅಶ್ವಥ್, ವಜ್ರಮುನಿ, ಹೊನ್ನವಳ್ಳಿ ಕೃಷ್ಣ, ಬಾಲಕೃಷ್ಣ, ಉಮಾಶ್ರೀ
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೯೪
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಲಕ್ಶ್ಮೀ ಆರ್ಟ್ ಕಂಬೈನ್ಸ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್, ಮಂಜುಳಾ ಗುರುರಾಜ್, ಎಸ್.ಪಿ.ಬಾಲಸುಬ್ರಹ್ಮಣ್ಯಂ




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.