ಒಂದೇ ಗುರಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
(ಒಂದೇ ಗುರಿ ಇಂದ ಪುನರ್ನಿರ್ದೇಶಿತ)

ಒಂದೇ ಗುರಿ, ಭಾರ್ಗವ ನಿರ್ದೇಶನ ಮತ್ತು ಎಂ.ಪಿ.ಶಂಕರ್ ನಿರ್ಮಾಪಣ ಮಾಡಿರುವ ೧೯೮೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್,ಎಂ.ಪಿ.ಶಂಕರ್ ಮತ್ತು ಮಾಧವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಒಂದೇ ಗುರಿ (ಚಲನಚಿತ್ರ)
ಒಂದೇ ಗುರಿ
ನಿರ್ದೇಶನಭಾರ್ಗವ
ನಿರ್ಮಾಪಕಎಂ.ಪಿ.ಶಂಕರ್
ಕಥೆಚಿ. ಉದಯಶಂಕರ್
ಪಾತ್ರವರ್ಗವಿಷ್ಣುವರ್ಧನ್ ಮಾಧವಿ ರಾಮಕೃಷ್ಣ, ಸಾಧನ, ದಿನೇಶ್,ಎಂ.ಪಿ.ಶಂಕರ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೮೩
ಚಿತ್ರ ನಿರ್ಮಾಣ ಸಂಸ್ಥೆಭರಣಿ ಫಿಲಂಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ವಿಷ್ಣುವರ್ಧನ್
  • ನಾಯಕಿ(ಯರು) = ಮಾಧವಿ
  • ರಾಮಕೃಷ್ಣ
  • ಸಾಧನ
  • ದಿನೇಶ್
  • ಎಂ.ಪಿ.ಶಂಕರ್
  • ಸಾಹುಕಾರ ಜಾನಕಿ
  • ಪ್ರಭಾಕರ್
  • ಶಕ್ತಿ ಪ್ರಸಾದ್

ಉಲ್ಲೇಖಗಳು ಬದಲಾಯಿಸಿ

  1. https://kannadamoviesinfo.wordpress.com/2013/02/23/onde-guri-1983/comment-page-1/