ಒಂದು ಮೊಟ್ಟೆಯ ಕಥೆ (ಚಲನಚಿತ್ರ)

ಕನ್ನಡ ಚಲನಚಿತ್ರ

ಒಂದು ಮೊಟ್ಟೆಯ ಕಥೆ ೨೦೧೭ರಲ್ಲಿ ತೆರೆಕಂಡ ಹಾಸ್ಯ ಪ್ರಧಾನ ಕನ್ನಡ ಚಲನಚಿತ್ರ. ರಾಜ್ ಬಿ ಶೆಟ್ಟಿಯವರು ನಿರ್ದೇಶಿಸಿರುವ ಈ ಚಿತ್ರದಲ್ಲಿ ಅವರೇ ನಾಯಕನಟರಾಗಿ ನಟಿಸಿದ್ದಾರೆ. ಉಷಾ ಬಂಡಾರಿ, ಅಮೃತ ನಾಯಕ್, ದೀಪಕ್ ರೈ ಪನಜೆ ಮತ್ತು ಶೈಲಾಶ್ರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಒಂದು ಮೊಟ್ಟೆಯ ಕಥೆ
ನಿರ್ದೇಶನರಾಜ್ ಬಿ. ಶೆಟ್ಟಿ
ನಿರ್ಮಾಪಕಸುಹಾನ್ ಪ್ರಸಾದ್,
ಪವನ್ ಕುಮಾರ್
ಲೇಖಕರಾಜ್ ಬಿ. ಶೆಟ್ಟಿ
ಪಾತ್ರವರ್ಗರಾಜ್ ಬಿ. ಶೆಟ್ಟಿ,
ಉಷಾ ಬಂಡಾರಿ,
ಅಮೃತ ನಾಯಕ್,
ದೀಪಕ್ ರೈ ಪನಜೆ
ಸಂಗೀತಮಿದುನ್ ಮುಕುಂದನ್
ಸ್ಟುಡಿಯೋಪವನ್ ಕುಮಾರ್ ಸ್ಟುಡಿಯೋಸ್
ಬಿಡುಗಡೆಯಾಗಿದ್ದುಜುಲೈ ೬, ೨೦೧೭

ತಾರಾಗಣ

ಬದಲಾಯಿಸಿ
  • ರಾಜ್ ಬಿ. ಶೆಟ್ಟಿ
  • ಉಷಾ ಬಂಡಾರಿ
  • ಶ್ರೇಯಾ ಅಂಚನ್
  • ಶೈಲಾಶ್ರಿ
  • ಅಮೃತ ನಾಯ್ಕ್
  • ವಿಜೆ ವಿನೀತ್
  • ಮೈಮ್ ರಾಮದಾಸ್
  • ದೀಪಕ್ ರೈ ಪನಜೆ

ಚಿತ್ರ ಬಿಡುಗಡೆ

ಬದಲಾಯಿಸಿ

ಒಂದು ಮೊಟ್ಟೆಯ ಕಥೆ ಚಲನಚಿತ್ರವು ಮೇ ೨೦೧೭ರಲ್ಲಿ ನ್ಯೂಯಾರ್ಕ್ ಭಾರತೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿತು.[] ಭಾರತದಲ್ಲಿ ಜುಲೈ ೬, ೨೦೧೭ರಂದು ಚಲನಚಿತ್ರವು ಬಿಡುಗಡೆಯಾಯಿತು.

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ