ರಾಜ್ ಬಿ. ಶೆಟ್ಟಿ
ಭಾರತೀಯ ನಟ, ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರ
ರಾಜ್ ಬಿ ಶೆಟ್ಟಿ ಒಬ್ಬ ಕನ್ನಡದ ನಟ, ನಿರ್ದೇಶಕ ಮತ್ತು ಸಂಭಾಷಣೆಕಾರ. ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. ಇವರು ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನ ಎಂಬ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಮತ್ತು ನಟಿಸಿದ್ದಾರೆ. [೧]
ರಾಜ್ ಬಿ. ಶೆಟ್ಟಿ | |
---|---|
Born | ೦೫-ಜುಲೈ-೧೯೮೭ ಭದ್ರಾವತಿ,ಕರ್ನಾಟಕ |
Occupation(s) | ನಟ, ನಿರ್ದೇಶಕ, ಸಂಭಾಷಣೆಕಾರ |
Years active | ೨೦೧೫ – |
ನಟನಾಗಿ
ಬದಲಾಯಿಸಿವರ್ಷ | ಚಲನಚಿತ್ರ | ಪಾತ್ರ | ಟಿಪ್ಪಣಿಗಳು | |
---|---|---|---|---|
೨೦೧೭ | ಒಂದು ಮೊಟ್ಟೆಯ ಕಥೆ | ಜನಾರ್ದನ | ನಾಯಕನಾಗಿ ಚೊಚ್ಚಲ | |
೨೦೧೮ | ಅಮ್ಮಚ್ಚಿ ಯೆಂಬ ನೆನಪು | ವೆಂಕಪ್ಪಯ್ಯ | ||
೨೦೧೯ | ಮಹಿರಾ | ರಹಸ್ಯ ಏಜೆಂಟ್ | [೨] | |
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ | ವೆಂಕಟ ಕೃಷ್ಣ ಗುಬ್ಬಿ | [೩] | ||
ಕಥಾ ಸಂಗಮ | ವಿನಿ | ಜೊತೆಗೆ "ಲೈಫ್ ಉಂಟು" ಗಾಯಕ | [೪] | |
೨೦೨೦ | ಮಾಯಾಬಜಾರ್ 2016 | ಕುಬೇರ | [೫] | |
೨೦೨೧ | ಗರುಡ ಗಮನ ವೃಷಭ ವಾಹನ | ಶಿವ | [೬] | |
೨೦೨೨ | ೭೭೭ ಚಾರ್ಲಿ | ಡಾ ಅಶ್ವಿನ್ ಕುಮಾರ್ | [೭] | |
ತುರ್ತು ನಿರ್ಗಮನ | ಶಿವು |
ನಿರ್ದೇಶಕ ಮತ್ತು ಬರಹಗಾರರಾಗಿ
ಬದಲಾಯಿಸಿವರ್ಷ | ಚಲನಚಿತ್ರ | ನಿರ್ದೇಶಕ | ಬರಹಗಾರ | ಟಿಪ್ಪಣಿಗಳು | |
---|---|---|---|---|---|
೨೦೧೭ | ಒಂದು ಮೊಟ್ಟೆಯ ಕಥೆ | style="background:#9EFF9E;color:black;vertical-align:middle;text-align:center;" class="table-yes"|Yes| style="background:#9EFF9E;color:black;vertical-align:middle;text-align:center;" class="table-yes"|Yes | [೮] | [೯] | ||
೨೦೧೯ | ಸರ್ಕಾರಿ ಹೈ. ಪ್ರಾ. ಶಾಲೆ, ಕಾಸರಗೋಡು, ಕೊಡುಗೆ: ರಾಮಣ್ಣ ರೈ |style="background:#FFC7C7;color:black;vertical-align:middle;text-align:center;" class="table-no"|No|style="background:#9EFF9E;color:black;vertical-align:middle;text-align:center;" class="table-yes"|Yes | ಡೈಲಾಗ್ಸ್ ಮಾತ್ರ | |||
೨೦೨೧ | ಗರುಡ ಗಮನ ವೃಷಭ ವಾಹನ | style="background:#9EFF9E;color:black;vertical-align:middle;text-align:center;" class="table-yes"|Yes| style="background:#9EFF9E;color:black;vertical-align:middle;text-align:center;" class="table-yes"|Yes | [೧೦] | [೧೧] | ||
೨೦೨೨ | 777 ಚಾರ್ಲಿ |style="background:#FFC7C7;color:black;vertical-align:middle;text-align:center;" class="table-no"|No|style="background:#9EFF9E;color:black;vertical-align:middle;text-align:center;" class="table-yes"|Yes | ಡೈಲಾಗ್ಸ್ ಮಾತ್ರ |
ಚಲನಚಿತ್ರ | ಪ್ರಶಸ್ತಿ | ವರ್ಗ | ಫಲಿತಾಂಶ | Ref. |
---|---|---|---|---|
ಒಂದು ಮೊಟ್ಟೆಯ ಕಥೆ | ೬೫ ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ | style="background: #9EFF9E; color: #000; vertical-align: middle; text-align: center; " class="yes table-yes2 notheme"|ಗೆಲುವು | [೧೨] [೧೩] | |
೭ ನೇ SIIMA ಪ್ರಶಸ್ತಿಗಳು | style="background: #FFE3E3; color: black; vertical-align: middle; text-align: center; " class="no table-no2 notheme"|Nominated | [೧೪] | ||
style="background: #FFE3E3; color: black; vertical-align: middle; text-align: center; " class="no table-no2 notheme"|Nominated |
ಉಲ್ಲೇಖಗಳು
ಬದಲಾಯಿಸಿ- ↑ "How the egghead became a Sandalwood hero: Ondu Motteya Kathe's Raj B Shetty tells TNM". The news minute. 18 July 2017.
- ↑ "Raj B Shetty turns investigative officer". Times of India.
- ↑ "Raj B Shetty to have us in splits again with Gubbi Mele Brahmastra". The New Indian Express.
- ↑ "Raj B Shetty tackles supernatural time travel in his next". Times of India.
- ↑ "Puneeth Rajkumar's next production will be 'Maya Bazaar'". The news minute. 24 January 2018.
- ↑ "People will be surprised with my role in 'Garuda Gamana Vrishabha Vahana': Rishab Shetty". The New Indian Express. 16 November 2021. Retrieved 19 November 2021.
- ↑ "ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ರಾಜ್ ಬಿ ಶೆಟ್ಟಿ: ವೆಟರ್ನರಿ ಡಾಕ್ಟರ್‌ಗೆ "777 ಚಾರ್ಲಿ" ಚಿತ್ರತಂಡದಿಂದ ಹೀಗೊಂದು ಉಡುಗೊರೆ". News18 Kannada. 5 July 2020. Retrieved 8 July 2020.
- ↑ Khajane, Muralidhara (8 July 2017). "Ondu Motteya Kathe: The bald and the beautiful". The Hindu.
- ↑ Khajane, Muralidhara (8 July 2017). "Ondu Motteya Kathe: The bald and the beautiful". The Hindu.
- ↑ "Mangaluru Days: Why Kannada director Raj B Shetty is the talk of the country". The Federal. January 24, 2022.
- ↑ "The first look of Garuda Gamana Vrishabha Vahana is out". Times of India. Retrieved 2020-06-01.
- ↑ "Nominations for the 65th Jio Filmfare Awards (South) 2018". Filmfare. 4 June 2018. Archived from the original on 30 August 2018. Retrieved 30 August 2018.
- ↑ "Winners of the 65th Jio Filmfare Awards (South) 2018". Filmfare. 16 June 2018. Archived from the original on 17 June 2018. Retrieved 30 August 2018.
- ↑ "SIIMA Awards 2018 Kannada winners list". International Business Times. 16 September 2018. Retrieved 19 January 2020.