ಐ.ಎನ್.ಎಸ್ ಕೇಸರಿ (ಎಲ್೧೫)
ಐ.ಎನ್.ಎಸ್ ಕೇಸರಿ ನೌಕೆಯು, ಭಾರತೀಯ ನೌಕಾಸೇನೆಯ ಯುದ್ಧ ಟ್ಯಾಂಕ್'ಗಳನ್ನು ಭೂಸ್ಪರ್ಶಿಸುವ ಶಾರ್ದೂಲ ವರ್ಗದ ಬೃಹತ್ ನೌಕೆಗಳ ಶ್ರೇಣಿಯಲ್ಲಿ, ದ್ವಿತೀಯ ನೌಕೆಯಾಗಿದೆ. ಕೇಸರಿ ಎಂದರೆ ಸಿಂಹ ಎಂದರ್ಥ.
ವೃತ್ತಿಜೀವನ | ಭಾರತೀಯ ನೌಕಾ ಸೇನೆ |
---|---|
ಹೆಸರು: | ಐ.ಎನ್.ಎಸ್ ಕೇಸರಿ |
ಕಾರ್ಯಾರಂಭ: | ಎಪ್ರಿಲ್ ೫, ೨೦೦೮ |
ಸ್ಥಿತಿ: | ಕಾರ್ಯನಿರತವಾಗಿದೆ |
ಸಾಮಾನ್ಯ ವಿವರಗಳು | |
ವರ್ಗ ಮತ್ತು ನಮೂನೆ: | ಯುದ್ಧ ಟ್ಯಾಂಕ್'ಗಳನ್ನು ಭೂಸ್ಪರ್ಶಿಸುವ ಶಾರ್ದೂಲ ವರ್ಗದ ನೌಕೆಗಳು (ಬೃಹತ್) |
ನೋದನ: | Kirloskar PA6 STC engines |
ಪೂರಕ: |
೧೧ ಪ್ರಮುಖ ಯುದ್ಧ ಟ್ಯಾಂಕ್'ಗಳು, ೧೦ ಸೇನಾ ಟ್ಯಾಂಕ್'ಗಳು ೫೦೦ ಟ್ರೂಪ್'ಗಳು (ನೌಕಾ ಸಿಬ್ಬಂದಿಯನ್ನು ಹೊರತುಪಡಿಸಿ), |
ಹೊತ್ತೊಯ್ಯುವ ವಿಮಾನಗಳು: | 1 x ಹೆಚ್.ಎ.ಎಲ್ ಧ್ರುವ್/ಸೀ ಕಿಂಗ್ |
ಇತಿಹಾಸ
ಬದಲಾಯಿಸಿಉಪ ಅಡ್ಮಿರಲ್ ಆಗಿದ್ದ ಯಶವಂತ್ ಪ್ರಸಾದ್ ಅವರ ಪತ್ನಿ ಸಂಧ್ಯಾ ಪ್ರಸಾದ್ ಅವರು ಈ ನೌಕೆಯನ್ನು ಬಿಡುಗಡೆಗೊಳಿಸಿದರು.[೧]
ಉಲ್ಲೇಖಗಳು
ಬದಲಾಯಿಸಿಹೊರ ಕೊಂಡಿಗಳು
ಬದಲಾಯಿಸಿ- Shardul class @ Bharat-rakshak.com Archived 2010-03-04 ವೇಬ್ಯಾಕ್ ಮೆಷಿನ್ ನಲ್ಲಿ.
- LST(L) Shardul @ Global security.com
- Image of INS Kesari Archived 2011-09-29 ವೇಬ್ಯಾಕ್ ಮೆಷಿನ್ ನಲ್ಲಿ.