ಐಸೊಪ್ರೊಪೈಲ್ ಕ್ಲೋರೈಡ್
ಐಸೊಪ್ರೊಪೈಲ್ ಕ್ಲೋರೈಡ್ ಮಧುರ ವಾಸನೆಯಿರುವ ಬಣ್ಣವಿಲ್ಲದ ದ್ರವವಸ್ತು. ಅಣುಸೂತ್ರ C3H7Cl
| |||
ಹೆಸರುಗಳು | |||
---|---|---|---|
ಐಯುಪಿಎಸಿ ಹೆಸರು
2-chloropropane
| |||
Other names
chlorodimethylmethane, isopropyl chloride, 2-propyl chloride, sec-propyl chloride
| |||
Identifiers | |||
ECHA InfoCard | 100.000.781 | ||
ಗುಣಗಳು | |||
ಅಣು ಸೂತ್ರ | C3H7Cl | ||
ಮೋಲಾರ್ ದ್ರವ್ಯರಾಶಿ | 78.5413 | ||
ಸಾಂದ್ರತೆ | 0.862 | ||
ಕರಗು ಬಿಂದು |
-117.18 °C, 156 K, -179 °F | ||
ಕುದಿ ಬಿಂದು |
35.74 °C, 309 K, 96 °F | ||
ಕರಗುವಿಕೆ ನೀರಿನಲ್ಲಿ | 0.334 g/100 ml at 12.5 °C | ||
ಕರಗುವಿಕೆ ethanol | fully miscible | ||
ಕರಗುವಿಕೆ diethyl ether | fully miscible | ||
ವಕ್ರೀಕಾರಕ ಸೂಚಿ (nD) (ರಿಫ್ರಾಕ್ಟಿವ್ ಇಂಡೆಕ್ಸ್) | 1.3811 | ||
ಸ್ನಿಗ್ಧತೆ (ವಿಸ್ಕಾಸಿಟಿ) | 4.05 cP at 0 °C 3.589 cP at 20 °C | ||
Hazards | |||
Main hazards | Possible mutagen. May be harmful by ingestion, inhalation or through skin contact. | ||
Safety data sheet | External MSDS | ||
ಆರ್-ಹಂತಗಳು | R11 R20 R21 R22 | ||
ಎಸ್-ಹಂತಗಳು | S9 S29 | ||
ಚಿಮ್ಮು ಬಿಂದು (ಫ್ಲಾಶ್ ಪಾಯಿಂಟ್) |
|||
Except where otherwise noted, data are given for materials in their standard state (at 25 °C [77 °F], 100 kPa). > | |||
Infobox references | |||
ರಾಸಾಯನಿಕ ಗುಣಗಳು
ಬದಲಾಯಿಸಿ200 ಸೆಂ. ಉಷ್ಣತೆಯಲ್ಲಿ ಸಾಂದ್ರತೆ 0.859. ಕುದಿಯುವ ಬಿಂದು 36.50 ಸೆಂ. ನೀರಿನಲ್ಲಿ ಅದ್ರಾವ್ಯ. ಅನೇಕ ಆಗಾರ್ಯ್‌ನಿಕ್ ಲೀನಕಾರಿಗಳೊಂದಿಗೆ ಬೆರೆಯುತ್ತದೆ.
ತಯಾರಿಕೆ
ಬದಲಾಯಿಸಿನಿರ್ಜಲ ಸತುವಿನ ಕ್ಲೋರೈಡಿನ ಸಮ್ಮುಖದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಐಸೊಪ್ರೊಪೈಲ್ ಆಲ್ಕೋಹಾಲುಗಳು ಪರಸ್ಪರ ವರ್ತಿಸಿದಾಗ ಅಥವಾ ಆಲ್ಕೋಹಾಲ್ ಮತ್ತು ಹೈಡ್ರೋಜನ್ ಕ್ಲೋರೈಡುಗಳ ಮಿಶ್ರಣವನ್ನು ಆವಿಯ ರೂಪದಲ್ಲಿ ಕಾಯಿಸಿದ ಮೆಗ್ನೀಸಿಯಂ ಕ್ಲೋರೈಡಿನ ಮೇಲೆ ಹಾಯಿಸಿದಾಗ ಐಸೊಪ್ರೊಪೈಲ್ ಕ್ಲೋರೈಡು ದೊರೆಯುವುದು. ಕೈಗಾರಿಕಾ ಪ್ರಮಾಣದಲ್ಲಿ ಇದನ್ನು ತಯಾರಿಸುವುದು ಹೀಗೆಯೇ.
ಉಪಯೋಗಗಳು
ಬದಲಾಯಿಸಿಕೊಬ್ಬುಗಳಿಗೆ ಇದು ಉತ್ತಮ ಲೀನಕಾರಿ ಎನಿಸಿಕೊಂಡಿದೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: