ಏಟು ಎದರೇಟು (ಚಲನಚಿತ್ರ)
ಮಾಣಿಕ್ ಚಂದ್ ನಿರ್ಮಾಣದ ಈ ಚಿತ್ರದಲ್ಲಿ ಶ್ರಿನಾಥ್ ಮತ್ತು ಲಕ್ಷ್ಮಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಮಣಿಮುರುಗನ್ ಈ ಚಿತ್ರ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಮಾಟ, ಮಂತ್ರಗಳು ದುಷ್ಟನೋರ್ವನ ಕೈವಶವಾದಾಗ ಆಗುವ ದುರಂತಗಳ ಬಗ್ಗೆ ವರ್ಣನೆ ಇದೆ. ಸುಂದರಕೃಷ್ಣ ಅರಸ್ ಉಗ್ರಯ್ಯನ ಪಾತ್ರದಲ್ಲಿ ನಟಿಸಿದ್ದಾರೆ.
ಏಟು ಎದರೇಟು (ಚಲನಚಿತ್ರ) | |
---|---|
ಏಟು ಎದಿರೇಟು | |
ನಿರ್ದೇಶನ | ಮಣಿಮುರುಗನ್ |
ನಿರ್ಮಾಪಕ | ವರುಣ್ ಮೂವೀಸ್ |
ಚಿತ್ರಕಥೆ | ಎಚ್.ವಿ.ಸುಬ್ಬರಾವ್ |
ಕಥೆ | ಎಚ್.ವಿ.ಸುಬ್ಬರಾವ್ |
ಸಂಭಾಷಣೆ | ಎಚ್.ವಿ.ಸುಬ್ಬರಾವ್ |
ಪಾತ್ರವರ್ಗ | ಶ್ರೀನಾಥ್ ಲಕ್ಷ್ಮಿ ಸುಂದರ ಕೃಷ್ಣ ಅರಸ್, ಅಶ್ವಥ್, ಹೇಮಚೌಧರಿ, ಉಮಾ ಶಿವಕುಮಾರ್ |
ಸಂಗೀತ | ಸತ್ಯಂ |
ಛಾಯಾಗ್ರಹಣ | ಜಿ.ಆರ್.ಮೋಹನ್ |
ಬಿಡುಗಡೆಯಾಗಿದ್ದು | ೧೯೮೧ |
ಚಿತ್ರ ನಿರ್ಮಾಣ ಸಂಸ್ಥೆ | ವರುಣ ಮೂವೀಸ್ |