ಎಸ್‍ಪ್ಲನೇಡ್ ಪ್ರದೇಶ

ಎಸ್ ಪ್ಲ ನೇಡ್, ಎಂದು ಕರೆಯಲಾದ ಪ್ರದೇಶಗಳು, ಸಾಮಾನ್ಯವಾಗಿ,ಸಮತಟ್ಟಾದ, ಉದ್ದವಾಗಿರುವ, ಖುಲ್ಲಾ ಕೋಟೆಮೈದಾನಗಳಾಗಿರುತ್ತವೆ. ಇವು ಸಾಮಾನ್ಯವಾಗಿ ನದಿ, ಅಥವಾ ಸಮೃದ್ಧ ಜಲರಾಶಿಯ ಬಳಿ ದಂಡೆಯಲ್ಲಿರುತ್ತದೆ. ಕೆರೆಯಂಗಳ, ಅಥವಾ ಸಮುದ್ರದಂಗಳವೆಂದೂ ಕರೆಯಬಹುದು. ಈ ಜಾಗದಲ್ಲಿ ಜನರು, ಕ್ರೀಡೆಗಾಗಿ, ನಡೆದಾಡಲು, ಅಡ್ಡಾಡಲು ಬರುತ್ತಾರೆ. ಸಮುದ್ರದ ಅಲೆಗಳು ಹೆಚ್ಚು-ಕಡಿಮೆಯಾಗುವುದನ್ನು ಅವರು ದೂರದಿಂದ ವೀಕ್ಷಿಸುತ್ತಾರೆ. 'ಎಸ್ ಪ್ಲ ನೇಡ್,' ಗಳು 'ವಿಕ್ಟೋರಿಯಾರಾಣಿ,' ಯ ಕಾಲದಲ್ಲಿ, ಹೆಸರುವಾಸಿಯಾಗಿದ್ದವು. ಆಗ, ಸಮುದ್ರ ತೀರದಲ್ಲಿ ಕಟ್ಟಿದ 'ಬಂಗಲೆ' ಗಳಲ್ಲಿ, 'ವಿಲ್ಲಾ,' ಗಳಲ್ಲಿ ವಾಸಿಸುವುದು, ಯೂರೋಪಿಯನ್ನರಿಗೆ, ಅದರಲ್ಲೂ ಚ್ರಿಟಿಷರಿಗೆ, ಒಂದು 'ಫ್ಯಾಶನ್,'ಹಾಗೂ ಮೋಜಿನಸಂಗತಿಯಾಗಿತ್ತು. ಹಣವಂತರು ತಮ್ಮ ಸಾಗರದ 'ರೆಸಾರ್ಟ್,' ಗಳಲ್ಲಿ ವರ್ಷದ ಯಾವುದಾದರೂ ತಮಗಿಷ್ಟವಾದ, ಸಮಯದಲ್ಲಿ ಹೋಗಿ, ಹವಾ-ಬದಲಾವಣೆಗೆ ಅಲ್ಲಿ ಇದ್ದು, ಮೋಜು-ಮಸ್ತಿಯ ಜೀವನದ ಆನಂದವನ್ನು ಅನುಭವಿಸಿ, ಉಲ್ಲಾಸಗೊಂಡು ವಾಪಸ್ ಬರುತ್ತಿದ್ದರು. 'ಎಸ್ ಪ್ಲ ನೇಡ್' ಮತ್ತು 'ಪ್ರೊಮೆನೇಡ್,' ಪದಗಳನ್ನು ಅದಲು-ಬದಲಾಗಿ, ಉಪಯೋಗಿಸುವ ಪರಿಪಾಠವನ್ನು ನಾವು ಗಮನಿಸಬಹುದು. 'ಪ್ರೊಮಿನೇಡ್,' ಪದದ ಅರ್ಥ, ಆ ಪ್ರವಾಸಿ ಸಮುದ್ರ-ತಾಣ, ಎಲ್ಲಿಬೇಕಾದರೂ ಇರಬಹುದು. ಅಲ್ಲಿ ಕೇವಲ ವಾಯುಸಂಚಾರಮಾಡಬಹುದು, ಸಮುದ್ರದ ಬೀಚ್ ಉದ್ದಕ್ಕೂ ಅಡ್ಡಾಡಿ ಬರಬಹುದು, ಅಷ್ಟೆ. ಆದರೆ, 'ಎಸ್ ಪ್ಲ ನೇಡ್' ಹಾಗಲ್ಲ. ವಾಯುವಿಹಾರಮಾಡುವುದಲ್ಲದೆ, ಅಲ್ಲಿ ವಿಶಾಲವಾದ 'ಬುಲೆವಾರ್ಡ್,' ಗಳು, ಹಾಗೂ ಕಾರ್ ನಿಲ್ಲಿಸಲೂ , ಧಾರಾಳವಾದ ವಿಶಾಲವಾದ ಪಾರ್ಕಿಂಗ್ ಜಾಗವಿದೆ. "ರಂಬ್ಲ," ಇನ್ನೊಂದು, 'ಸ್ಪಾನಿಷ್,' ಭಾಷಾಪದ, ಇದೇ ಅರ್ಥವನ್ನು ಕೊಡುತ್ತದೆ.

ಎಮ್.ಜಿ.ರಸ್ತೆ

ಬದಲಾಯಿಸಿ

ಮುಂಬಯಿನಗರದಲ್ಲಿನ ಈಗಿನ 'ಮಹಾತ್ಮಗಾಂಧಿ,' ರಸ್ತೆಗೆ ಮೊದಲಿದ್ದ ಹೆಸರು, 'ಎಸ್ ಪ್ಲ ನೇಡ್ ರೋಡ್,' ಎಂದು. ಇದೇ ರಸ್ತೆಯಲ್ಲಿ ಆಸಮಯದಲ್ಲಿ ಕೇವಲ ಒಂದೆರಡು ಭಾರೀ ಕಟ್ಟಡಗಳಿದ್ದವು. ಬಟಾಬಯಲು. ಸಮುದ್ರದ ಅಲೆಗಳ ಭೋರ್ಗರೆಯುವ ನಾದ ಕೇಳಿಸುತ್ತಿತ್ತಂತೆ. ಅಂದಿನ ಪ್ರಖ್ಯಾತ, 'ವ್ಯಾಟ್ಸನ್ ಹೋಟೆಲ್,' ಇಲ್ಲೇ ಇದ್ದದ್ದು. ಅಲ್ಲಿಗೆ ಬಂದಿದ್ದ ಕೆಲವು ಪರ್ಯಟಕರ ದಿನಚರಿಯಿಂದ, ಈ ವಿಶಯಗಳು ತಿಳಿದಿವೆ.

ವಿಶ್ವದಲ್ಲಿರುವ, 'ಎಸ್ ಪ್ಲ ನೇಡ್,' ಗಳ ಕೆಲವು ಉದಾಹರಣೆಗಳು :

ಬದಲಾಯಿಸಿ

೧. ಸಮುದ್ರ ತೀರಗಳು :

ಬದಲಾಯಿಸಿ
  • Gold Coast Oceanway, Gold Coast, Queensland, Australia
  • Eastern Beach, Victoria, Australia
  • Calçadão de Copacabana and de Ipanema (Rio de Janeiro, Brazil)
  • The Promenade, Brighton, England
  • The Esplanade, in Weymouth, England
  • La Promenade des Anglais, in Nice, France
  • Tsim Sha Tsui East, Victoria Harbour in Hong Kong
  • Marine Drive in Mumbai, India
  • The Promenade, Cobh, County Cork, Ireland
  • Tel Aviv Promenade, in Tel Aviv, Israel
  • Corniche Beirut, seaside promenade in Beirut, Lebanon
  • Gurney Drive in Tanjung Tokong, Penang, Malaysia
  • Esplanade in George Town, Penang, Malaysia
  • Sliema Promenade, Sliema, Malta
  • The Malecón (Mexican Spanish term for promenade) of Puerto Vallarta downtown and a small version of it in * * the marine, both in Puerto Vallarta, Mexico
  • St. Clair Esplanade in Dunedin, New Zealand
  • Marine Parade, in Napier, New Zealand
  • Promenade at Rizal Boulevard, Dumaguete City, Philippines
  • Baywalk, Manila, Philippines
  • Mall of Asia Esplanade, Pasay City, Philippines
  • The Esplanade, Singapore
  • The Golden Mile, Durban, South Africa
  • Sea Point, Cape Town, South Africa
  • Kordon Yolu, İzmir, Turkey
  • Breakwater Corniche or Al-Kasr in Abu Dhabi, United Arab Emirates
  • The Esplanade, Redondo Beach, California
  • The Esplanade, Rio Del Mar, California, United States
  • Third Street Promenade, Santa Monica, Los Angeles County, California, United States
  • Brooklyn Promenade, Brooklyn Heights, Brooklyn, New York, United States
  • Rambla de Montevideo, Montevideo, Uruguay

೨. ಭೂಭಾಗಗಳು :

ಬದಲಾಯಿಸಿ
  • The Esplanade of the Ministries, in Brasilia, Brazil, which is surrounded by the Brazilian Ministries, the * National Cathedral, Library, Museum and Theater, and the Brazilian Congress.
  • Thames Embankment, in London, England
  • The Esplanade Rishton, England
  • Pohjois- and Etelä-Esplanadi in Helsinki, Finland
  • Esplanade de La Défense is a subway station, situated below the esplanade of La Défense, Paris, France.
  • The Danube Promenade in Budapest, Hungary.
  • Esplanade, in Calcutta, India
  • Sibu Esplanade, Rajang River, Sibu, Sarawak, Malaysia
  • Edinburgh Castle Esplanade, Edinburgh, Scotland
  • The Esplanade, Disneyland Resort, California, United States
  • Charles River esplanade, in Boston, Massachusetts, United States
  • The Eastbank Esplanade, in Portland, Oregon, United States
  • The Promenade a high class shopping area in Saucon Valley, Pennsylvania, United States.
  • The Esplanade is often the centermost street in Black Rock City, the temporary home of the Burning Man * Festival, United States
  • 'ರಿವರ್ ವಾಕ್,' ಎನ್ನುವ ಪರಿಸರವನ್ನೂ ನೋಡಿ.

೩. ಕಾಲ್ಪನಿಕ ಪ್ರದೇಶಗಳು :

ಬದಲಾಯಿಸಿ
  • Promenade on space station Deep Space 9 (Star Trek: Deep Space Nine)
  • The Promenade area in Canal City, Planet Notak, in Ratchet & Clank: Going Commando
  • Riverfront Esplanade, a fictional New Jersey development, on The Sopranos TV show.
  • The Promenade in Glen Oak, California on 7th Heaven TV show.
  • Waukeen's Promenade, in the city of Athkatla, in the video game Baldur's Gate II.
  • Chapter One of Camara Laye's The Radiance of the King.
  • ಈ ಪಟ್ಟಿ, ಪೂರ್ತಿಯಾಗಿಲ್ಲ. ಇದನ್ನು ಮುಂದುವರೆಸಲು ಸಹಾಯಮಾಡಿ.

ಚಿತ್ರ ಸಂಪುಟ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ