ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್

ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್(20 ಜುಲೈ 1864 – 8 ಎಪ್ರಿಲ್ 1931)ಸ್ವೀಡನ್ ದೇಶದ ಕವಿ.ಇವರಿಗೆ ಮರಣೋತ್ತರವಾಗಿ ೧೯೩೧ರ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಅವರಿಗೆ ಈ ಪ್ರಶಸ್ತಿಯು ೧೯೧೯ರಲ್ಲೇ ಕೊಡಮಾಡಲ್ಪಟ್ಟಿದ್ದರೂ ಅವರು ಇದನ್ನು ನಿರಾಕರಿಸಿದ್ದರು ಎಂಬ ವದಂತಿಯಿದೆ.[೧] ಇವರು ಕಾರ್ಲ್ಬೊನ ರೈತರ ಕುಟುಂಬದಲ್ಲಿ ಜನಿಸಿದರು. ಇವರ ಹೆಸರು ಎರಿಕ್ ಎಕ್ಸೆಲ್ ಎರಿಕ್‍ಸನ್ ಆಗಿತ್ತು ೧೮೮೯ನಲ್ಲಿ ಇವರು ಹೆಸರನ್ನು 'ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್' ಎಂದು ಬದಲಾಯಿಸಿಕೊಂಡರು.

ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್
ಜನನ20 ಜುಲೈ 1864
Karlbo, Dalarna, Sweden
ಮರಣ8 ಏಪ್ರಿಲ್ 1931(1931-04-08) (ವಯಸ್ಸು 66)
ಸ್ಟಾಕ್‍ಹೋಮ್,ಸ್ವೀಡನ್
ವೃತ್ತಿಕವಿ
ರಾಷ್ಟ್ರೀಯತೆSwedish
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1931

ಉಲ್ಲೇಖಗಳುಸಂಪಾದಿಸಿ

  1. Karlfeldtsamfundet (Swedish). Retrieved 2010-02-17.

ಬಾಹ್ಯ ಸಂಪರ್ಕಗಳುಸಂಪಾದಿಸಿ