ಎಕ್ಮೊ
ಎಕ್ಸ್ಟ್ರಾ ಕಾರ್ಪೊರಿಯಲ್ ಮೆಂಬ್ರೆನ್ ಆಕ್ಸಿಜನೇಶನ್
ಬದಲಾಯಿಸಿಇ ಸಿ ಎಂ ಒ(ECMO)ಎಂದರೆ ಎಕ್ಸ್ಟ್ರಾ ಕಾರ್ಪೊರಿಯಲ್ ಮೆಂಬ್ರೆನ್ ಆಕ್ಸಿಜನೇಶನ್ ಹೇಳುವುದು ವಿಸ್ತ್ರತ ರೂಪ[೧]ಇದು ಒಂದು ಶರೀರದ ಹೊರಗಿನಿಂದ ರಕ್ತಕ್ಕೆ ಆಮ್ಲಜನಕವನ್ನು ಪೊರೈಸವು ಸಾಧನ. ಒಂದು ವ್ಯಕ್ತಿಯ ಶ್ವಾಸಕೋಶ ಅಥವಾ ಹೃದಯ ಶರೀರಕ್ಕೆ ಬೇಕಾದ ಆಮ್ಲಜನಕವನ್ನು ಪೊರೈಸಲು ಅಶಕ್ತವಾಗಿರುವಾಗ ಅದನ್ನು ಹೊರಗಿನಿಂದ ಪೊರೈಸುವ ಸಾಧನಕ್ಕೆ ಇ ಸಿ ಎಂ ಒ ಹೇಳುತ್ತಾರೆ. ಇದನ್ನು ಮಕ್ಕಳಿಗೆ,ಮುದುಕರಿಗೆ ಹೀಗೆ ಎಲ್ಲಾ ಪ್ರಾಯದವರಿಗೆ ಬೇಕಾದರೆ ಉಪಯೋಗ ಮಾಡಬಹುದು.
ಕೆಲಸ
ಬದಲಾಯಿಸಿಇ ಸಿ ಎಂ ಒ ಶ್ವಾಸಕೋಶ ಮತ್ತು ಹೃದಯದ ಎಲ್ಲಾ ಕೆಲಸವನ್ನು ತಾನೆ ಮಾಡುತ್ತದೆ.ನರದಲ್ಲಿ ಹರಿಯುವ ರಕ್ತದಲ್ಲಿರುವ ಇಂಗಾಲದ ಡೈಅಕ್ಶೈಡ್ ನ್ನು ಹೀರಿ ಆಕ್ಸಿಜನರೇಟರ್ ಯಂತ್ರದ ಮುಖಾಂತರ ಆಮ್ಲಜನಕವನ್ನು ಪೊರೈಸಲು ಸಾಧ್ಯ ಇದೆ. ಶರೀರದ ಹೃದಯ ಹಾಗು ಶ್ವಾಸಕೋಶವನ್ನು ಬೈಪಾಸ್ ಮಾಡಿ ರಕ್ತವನ್ನು ಪರಿಚಾಲನ ವ್ಯೂಹಕ್ಕೆ ಸೇರಿಸುತ್ತದೆ.
ಉಪಯೋಗದ ಸಂದರ್ಭ
ಬದಲಾಯಿಸಿ- ಶ್ವಾಸಕೋಶ ಹಾಗು ಹೃದಯ ರಕ್ತಕ್ಕೆ ಬೇಕಾದ ಆಮ್ಲಜನಕವನ್ನು ಪೊರೈಸಲು ಅಶಕ್ತವಾಗಿರುವಾಗ[೨]
- ಶ್ವಾಸಕೋಶ ಸಂಪೂರ್ಣ ಕೆಲಸ ನಿಲ್ಲಿಸಿದಾಗ.
- ಶರೀರ ಏನೂ ಮಾಡಲು ಆಗದಿರುವ ಸ್ಥಿತಿಯಲ್ಲಿರುವಾಗ ಕಡೆಯ ಗಳಿಗೆಯಲ್ಲಿ.
- ಇ ಸಿ ಎಂ ಒ ವ್ಯವಸ್ಥೆಯಲ್ಲಿ ತುಂಬಾ ದಿವಸ ಅಥವಾ ವಾರಗಟ್ಟಲೆ ಇಡಬಹುದು.ಶರೀರಕ್ಕೆ ಚೇತರಿಕೆ ಚೈತನ್ಯ ಬಂದ ಮೇಲೆ ಶ್ವಾಸಕೋಶ ಹಾಗು ಹೃದಯ ಸರಿಯಾಗಿ ಕೆಲಸ ಮಾಡುವ ಸ್ಥಿತಿಗೆ ಬಂದರೆ ವಾಪಸು ಸಂಪರ್ಕ ಕೊಡಬಹುದು.
ಇ ಸಿ ಎಂ ಒ ವ್ಯವಸ್ಥೆಯಲ್ಲಿ ಒಂದು ರೋಗಿ ಯಥಾಸ್ಥಿತಿಗೆ ಬರುವ ಸಾಧ್ಯತೆ ೫೦-೫೦%.ಆದರೆ ಇದು ತುಂಬ ಗಂಭೀರವಾಗಿ ಹಾನಿಯಾದ ಹೃದಯದ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿದೆ ಇದರ ಬಗ್ಗೆ ಜನರಲ್ಲಿ ಜಾಗೃತಿ ಹುಟ್ಟಿಸುವುದು ಅತಿ ಅಗತ್ಯ.
ಉಲ್ಲೇಕೊ
ಬದಲಾಯಿಸಿ- ↑ http://emedicine.medscape.com/article/1818617-overview
- ↑ "ಆರ್ಕೈವ್ ನಕಲು". Archived from the original on 2017-04-30. Retrieved 2017-07-10.