ಗೋಸುಂಬೆ
(ಊಸರವಳ್ಳಿ ಇಂದ ಪುನರ್ನಿರ್ದೇಶಿತ)
ಗೋಸುಂಬೆ Temporal range: Middle Paleocene-Holocene
| |
---|---|
Chamaeleo zeylanicus in Mangaon, ಮಹಾರಾಷ್ಟ್ರ, India | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಉಪಗಣ: | |
ಕೆಳಗಣ: | |
ಕುಟುಂಬ: | Chamaeleonidae
|
Genera | |
ಗೋಸುಂಬೆ(chameleon) ಗಳು ಒಂದು ಜಾತಿಯ ಹಲ್ಲಿಗಳು. ಇವುಗಳು ವಿಶಿಷ್ಟ ಹಾಗೂ ಹೆಚ್ಚು ವಿಶೇಷವಾದ ಗುಣಗಳುಳ್ಳ ಹಳೆ ವಿಶ್ವದ ಹಲ್ಲಿಗಳು.೨೦೧೫ ರ ಹೊತ್ತಿಗೆ ಈ ವರ್ಗದಲ್ಲಿ ಸುಮಾರು ೨೧೫ ಪ್ರಬೇಧಗಳನ್ನು ಗುರುತಿಸಲಾಗಿದೆ.[೧]
ವೈಜ್ಞಾನಿಕ ವರ್ಗೀಕರಣ
ಬದಲಾಯಿಸಿಉರಗ ವರ್ಗ,ಸ್ಕ್ವಮಾಟ ಗಣ ಹಾಗೂ ಕೆಮಿಲಿಯಾನಿಡೀ ಕುಟುಂಬಕ್ಕೆ ಸೇರಿದ ಪ್ರಾಣಿ.[೨] ಇದನ್ನು ಊಸರವಳ್ಳಿ ಎಂದೂ ಕರೆಯುತ್ತಾರೆ.
ವೈಶಿಷ್ಟ್ಯಗಳು
ಬದಲಾಯಿಸಿನಾಲಗೆಯನ್ನು ಉದ್ದವಾಗಿ ಚಾಚಬಲ್ಲುದು.ಬಾಲವನ್ನು ಮರದ ಕೊಂಬೆಗೆ ಸುತ್ತಿ ಹಿಡಿದುಕೊಳ್ಳ ಬಲ್ಲುದು. ವಿಶೇಷವೆಂದರೆ ವಾತಾವರಣಕ್ಕೆ ಅನುಗುಣವಾಗಿ ತನ್ನ ಬಣ್ಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ದೀರ್ಘ ಸಮಯ ಆಹಾರವಿಲ್ಲದೆಯೂ ಬದುಕಿರಬಲ್ಲ ಗೌಳಿ.
ಉಲ್ಲೇಖಗಳು
ಬದಲಾಯಿಸಿ- ↑ Glaw, F. (2015). "Taxonomic checklist of chameleons (Squamata: Chamaeleonidae)". Vertebrate Zoology. 65 (2): 167–246.
- ↑ ಕೆ.ಎಲ್.ಗೋಪಾಲಕೃಷ್ಣ ರಾವ್, ಟಿ.ಆರ್. ಅನಂತರಾಮು, ಸಿ.ಆರ್.ಕೃಷ್ಣರಾವ್ (೨೦೧೨). ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಸಂಪದ. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್. pp. ೨೨೧. ISBN 818467198-9.
{{cite book}}
: CS1 maint: multiple names: authors list (link)