ಉಳಿದವರು ಕಂಡಂತೆ (ಚಲನಚಿತ್ರ)
೨೦೧೪ರಲ್ಲಿ ತೆರೆಕಂಡ ರಕ್ಷಿತ್ ಶೆಟ್ಟಿ ಸಿನಿಮಾ
ಉಳಿದವರು ಕಂಡಂತೆ ಒಂದು ಕನ್ನಡ ಚಲನಚಿತ್ರ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಿಂದ ಪ್ರಸಿದ್ದಿಯಾಗಿರುವ ರಕ್ಷಿತ್ ಶೆಟ್ಟಿಯವರ ಪ್ರಥಮ ನಿರ್ದೇಶನದ ಈ ಚಿತ್ರದಲ್ಲಿ,ತಾರಾ, ಕಿಶೋರ್,ಯಜ್ನ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯವರು ಮುಖ್ಯ ಪಾತ್ರದಲ್ಲಿದ್ದಾರೆ.[೨]
ಉಳಿದವರು ಕಂಡಂತೆ (ಚಲನಚಿತ್ರ) | |
---|---|
ಉಳಿದವರು ಕಂಡಂತೆ | |
ನಿರ್ದೇಶನ | ರಕ್ಷಿತ್ ಶೆಟ್ಟಿ |
ನಿರ್ಮಾಪಕ | ಹೇಮಂತ್, ಸುನಿ, ಅಭಿ |
ಪಾತ್ರವರ್ಗ | ರಕ್ಷಿತ್ ಶೆಟ್ಟಿ ತಾರಾ, ಕಿಶೋರ್,ಯಜ್ನ ಶೆಟ್ಟಿ , ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ (ನಟ) |
ಸಂಗೀತ | ಬಿ.ಆಂಜನೇಶ್ ಲೋಕ್ನಾತ್ |
ಛಾಯಾಗ್ರಹಣ | ಕರ್ಮ್ ಚಾವ್ಲ |
ಸಂಕಲನ | ಸಚಿನ್ |
ಬಿಡುಗಡೆಯಾಗಿದ್ದು | ೨೦೧೪ |
ಇತರೆ ಮಾಹಿತಿ | [೧] |
ಕಥೆ
ಬದಲಾಯಿಸಿಮಲ್ಪೆ ಊರಿನ ಅಲೆಗಳಿಂದ ಶುರುವಾಗಿ, ಅಲ್ಲಿಯ ಒಂದು ಘಟನೆ ನಡೆದಿರುವ ಬಗ್ಗೆ ಬೇರೆ ಬೇರೆ ಜನರು ಅವರ ದೃಷ್ಟಿಕೋನದಿಂದ ನೋಡುವುದರ ಬಗ್ಗೆ ಈ ಚಿತ್ರ.[೩]
ಜನರ ಸ್ವೀಕಾರ
ಬದಲಾಯಿಸಿಟ್ರೈಲರ್ ಬಿಡುಗಡೆಯಾದ ೪೮ ಗಂಟೆಗಳಲ್ಲಿ ಯೂಟ್ಯೂಬ್ನಲ್ಲಿ ೪೪,೬೧೮ ಜನರು ವೀಕ್ಷಿಸಿರುವ ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಈ ಚಿತ್ರ ಮಾಡಿತು.[೪] ಜನರು ಚಿತ್ರವನ್ನು ಉತ್ತಮವಾಗಿ ಸ್ವೀಕರಿಸಿದರು. ಟೈಮ್ಸ್ ಆಫ್ ಇಂಡಿಯಾ ಹಾಗು ಡೆಕ್ಕನ್ ಹೆರಾಲ್ಡ್ ೫ಕ್ಕೆ ೩ ಕೊಟ್ಟರು.[೫] ಐ.ಎಮ್.ಡಿ.ಬಿಯಲ್ಲಿ ಚಿತ್ರಕ್ಕೆ ೧೦ಕ್ಕೆ ೯.೩ ದಾಖಲಾಯಿತು.[೬] ಸಿಫಿ.ಕಾಮ್ ಚಿತ್ರವನ್ನು ಕನ್ನಡ ಚಿತ್ರರಂಗದಲ್ಲಿ ಒಂದು ವೇವ್ ಆಫ್ ಫ್ರೆಷ್ನೆಸ್ಸ್(ಹೊಸ ತಾಜಾತನವನ್ನು ತರುವ ಚಿತ್ರ) ಎಂದು ಹೊಗಳುತ್ತಾರೆ.[೭]
ತಾರಾಗಣ
ಬದಲಾಯಿಸಿ- ರಕ್ಷಿತ್ ಶೆಟ್ಟಿ ಪಾತ್ರ ರಿಚ್ಚಿ
- ಕಿಶೋರ್ ಪಾತ್ರ ಮುನ್ನ
- ತಾರಾ ಪಾತ್ರ ರತ್ನಕ್ಕ
- ರಿಷಬ್ ಪಾತ್ರ ರಘು
- ಅಚ್ಯುತ್ ಕುಮಾರ್ ಪಾತ್ರ ಬಾಲು
- ಶೀತಲ್ ಪಾತ್ರ ರೆಜಿನಾ
- ಪ್ರಮೋದ್ ಶೆಟ್ಟಿ (ನಟ) ಪಾತ್ರ ದಿನೇಶ
- ಯಜ್ನ ಶೆಟ್ಟಿ ಪಾತ್ರ ಶಾರದ
- ದಿನೇಶ್ ಮಂಗಳೂರು ಪಾತ್ರ ಶಂಕರ್ ಪೂಜಾರಿ
ಬಿಡುಗಡೆ
ಬದಲಾಯಿಸಿ೨೮-೦೩-೨೦೧೪
ಆಕರಗಳು
ಬದಲಾಯಿಸಿ- ↑ "ಉಳಿದವರು ಕಂಡಂತೆಯ ಮಾರ್ಪಟ್ಟ ಉಡುಪುಗಳು". ಟೈಮ್ಸ್ ಆಫ್ ಇಂಡಿಯ . ೧೨ ಡಿಸೆಂಬರ್ ೨೦೧೩. Archived from the original on 2013-12-15. Retrieved 2014-03-21.
{{cite news}}
: Check date values in:|date=
(help); Italic or bold markup not allowed in:|newspaper=
(help) - ↑ "ಉಳಿದವರು ಕಂಡಂತೆಯ ಜಾಲತಾಣ". Archived from the original on 2015-10-14. Retrieved 2014-03-21.
- ↑ https://en.wikipedia.org/wiki/Ulidavaru_Kandanthe
- ↑ "ಆರ್ಕೈವ್ ನಕಲು". Archived from the original on 2014-04-26. Retrieved 2014-04-03.
- ↑ http://timesofindia.indiatimes.com/movie-review/32916719.cms
- ↑ http://www.imdb.com/title/tt3394420/?ref_=nv_sr_1
- ↑ "ಆರ್ಕೈವ್ ನಕಲು". Archived from the original on 2013-12-11. Retrieved 2014-04-03.