ಉಪಹಾರ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಬದುಕಿರುವ ಜೀವಿಯನ್ನು ದೈವದ ನೆಪ ಹೇಳಿ, ಯಾವುದಾದರೊಂದು ಕಾರಣದಿಂದ ಸಾಯಿಸುವ ಪ್ರಕ್ರಿಯೆಯಾದ ಬಲಿ
  • ಪೂಜಾಚರಣೆಯ ಭಾಗವಾಗಿ ತಿನ್ನುವ ಮೊದಲು ಒಬ್ಬ ಹಿಂದೂ ದೇವತೆಗೆ ಅರ್ಪಿಸಲಾದ ಆಹಾರವಾದ ನೈವೇದ್ಯ
  • ಒಂದು ಅಥವಾ ಹೆಚ್ಚು ದೇವತೆಗಳನ್ನು ಸತ್ಕರಿಸಲು, ಗೌರವಿಸಲು ಮತ್ತು ಆರಾಧಿಸಲು, ಅಥವಾ ಒಂದು ಘಟನೆಯನ್ನು ಆಧ್ಯಾತ್ಮಿಕವಾಗಿ ನೆರವೇರಿಸಲು ಹಿಂದೂಗಳಿಂದ ಆಚರಿಸಲಾಗುವ ಒಂದು ಪ್ರಾರ್ಥನಾ ಕ್ರಿಯಾವಿಧಿಯಾದ ಪೂಜೆ
  • ಪಾವತಿಯ ಅಥವಾ ಆದಾಯದ ನಿರೀಕ್ಷೆಯಿಲ್ಲದೆ ಯಾರಿಗಾದರೂ ನೀಡಲಾದ ವಸ್ತುವಾದ ಕಾಣಿಕೆ





"https://kn.wikipedia.org/w/index.php?title=ಉಪಹಾರ&oldid=849358" ಇಂದ ಪಡೆಯಲ್ಪಟ್ಟಿದೆ