ಉತ್ತರಪ್ರದೇಶದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ

೨೦೧೯-೨೦ ರ ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ಮೊದಲ ಬಾರಿಗೆ ೨೦೨೦ ರ ಮಾರ್ಚ್ ೫ ರಂದು ಭಾರತಉತ್ತರ ಪ್ರದೇಶದಲ್ಲಿ ದೃಡಪಡಿಸಲಾಯಿತು ಘಜಿಯಾಬಾದ್‌ನಲ್ಲಿ ಮೊದಲ ಸಕಾರಾತ್ಮಕ ಪ್ರಕರಣವಿದೆ . ೭ ಏಪ್ರಿಲ್ ೨೦೨೦ ರ ವೇಳೆಗೆ , ರಾಜ್ಯದಲ್ಲಿ ೩೬೩ ಪ್ರಕರಣಗಳನ್ನು ದೃಡಪಡಿಸಲಾಗಿದೆ.[೧]

India Uttar Pradesh location map.svg
  Confirmed cases reported
ರೋಗಕೋವಿಡ್-‌೧೯
ವೈರಸ್ ತಳಿSARS-CoV-2
ಸ್ಥಳಉತ್ತರ ಪ್ರದೇಶ, ಭಾರತ
ಮೊದಲ ಪ್ರಕರಣಘಜಿಯಬಾದ್
ಆಗಮನದ ದಿನಾಂಕ5 March 2020
ಮೂಲಚೀನಾ
ಪ್ರಸ್ತುತ ದೃಡಪಡಿಸಲಾದ ಪ್ರಕರಣಗಳು೪೫,೧೬೩ (ಜುಲೈ ೧೭, ೨೦೨೦)
ಸಕ್ರಿಯ ಪ್ರಕರಣಗಳು1,707 (೧೦ ಆಗಸ್ಟ್ ೨೦೨೨)
ಚೇತರಿಸಿಕೊಂಡ ಪ್ರಕರಣಗಳು೨೧,೧೨೭ (ಜುಲೈ ೯, ೨೦೨೦)
ಸಾವುಗಳು
೮೬೨ (ಜುಲೈ ೯, ೨೦೨೦)
ಪ್ರಾಂತ್ಯಗಳು
30
ಅಧಿಕೃತ ಜಾಲತಾಣ
https://www.mohfw.gov.in/

ಪ್ರಕರಣಗಳ ವಿವರಸಂಪಾದಿಸಿ

ಜಿಲ್ಲಾವರು ಪ್ರಕರಣಗಳುಸಂಪಾದಿಸಿ

ಕ್ರಮ.ಸಂಖ್ಯೆ ಜಿಲ್ಲೆ ಸಕ್ರಿಯ ಪ್ರಕರಣಗಳು ಚೇತರಿಸಿಕೊಂಡವರು ಸಾವು
1 ಆಗ್ರಾ 45 8 0
2 ಔರಿಯಾ 3 0 0
3 ಅಜಮ್ ಘರ್ 5 0 0
4 ಭಾಗ್ಪತ್ 2 0 0
5 ಬಾಂದಾ 1 0 0
6 ಬರಬಂಕಿ 1 0 0
7 ಬರೇಲಿ 6 0 0
8 ಬಸ್ತಿ 7 0 1
9 ಬುಲಂದ್ ಶಹರ್ 3 0 0
10 ಫಿರೋಜಾಬಾದ್ 4 0 0
11 ಗೌತಮ್ ಬುದ್ದ ನಗರ 58 8 0
12 ಘಸಿಯಬಾದ್ 14 2 0
13 ಘಸಿಪುರ್ 3 0 0
14 ಹಾಪುರ್ 3 0 0
15 ಹರ್ದೋಯ್ 1 0 0
16 ಹತ್ರಸ್ 4 0 0
17 'ಜೌನ್ಪುರ್ 3 0 0
18 ಕಾನ್ಪುರ 7 0 0
19 ಲಕ್ಷ್ಮಿಪುರ್‌ ಖೇರಿ 1 0 0
20 ಲಕ್ನೋ 10 1 0
21 ಮಹಾರಾಜ್‌ಗಂಜ್ 6 0 0
22 ಮೀರತ್ 32 0 1
23 ಮಿರ್ಜಾಪುರ್ 2 0 0
24 ಮೊರಾದಾಬಾದ್ 1 0 0
25 ಪ್ರತಾಪ್ಘರ್ 3 0 0
26 ಫಿಲಿಬಿತ್ 2 0 0
27 ಶರಣ್ಪುರ್ 13 0 0
28 ಶಹಾಜಹಾನ್ಪುರ್ 1 0 0
29 ಶಮ್ಲಿ 6 0 0
30 ವಾರಾಣಾಸಿ 5 0 0
ಒಟ್ಟು (ಎಲ್ಲಾ ಜಿಲ್ಲೆಗಳಲ್ಲಿ) 252 19 2
ಏಪ್ರಿಲ್‌ ೪ ರ ಪ್ರಕಾರ[೨]


ಟೈಮ್‌ಲೈನ್ಸಂಪಾದಿಸಿ

ಮಾರ್ಚ್‌ ತಿಂಗಳಲ್ಲಿಸಂಪಾದಿಸಿ

 • ಮಾರ್ಚ್ 5 - ಘಜಿಯಾಬಾದ್‌ನ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಇರಾನ್‌ ಗೆ ಪ್ರಯಾಣ ನಡೆಸಸಿದ್ದಾರೆ ಎಂಬ ಇತಿಹಾಸವನ್ನು ಹೊಂದಿದ್ದು,ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು ಕೊರೊನಾ ಸೋಂಕಿತ ಎಂದು ದೃಢಪಡಿಸಲಾಯಿತು .[೩][೪]
 • ಮಾರ್ಚ್‌ 9 - ಆಗ್ರಾ ದ ಉದ್ಯಮಿಯೊಬ್ಬರನ್ನು ಭೇಟಿಯಾದ ನಂತರ ಕಾರ್ಖಾನೆಯ ಕೆಲಸಗಾರನಒಬ್ಬನು ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ದೃಢಪಡಿಸಲಾಯಿತು . ಇದರ ಮೊದಲು ಆ ಉದ್ಯಮಿಯ ಕುಟುಂಬದ ಐದು ಸದಸ್ಯರಿಗೂ ವೈರಸ್ ಸೋಂಕು ಇರುವುದು ದೃಢವಾಗಿತ್ತು.[೫][೬]
 • ಮಾರ್ಚ್‌ 12 - ಇಟಾಲಿಯ ಅತಿಥಿಗಳೊಂದಿಗೆ ಸಂಪರ್ಕಕ್ಕೆ ಬಂದ ನೋಯ್ಡಾದಲ್ಲಿನ ಪ್ರವಾಸಿ ಮಾರ್ಗದರ್ಶಿ ಮತ್ತು ಕೆನಡಾದ ಮಹಿಳಾ ವೈದ್ಯರೊಬ್ಬರು ರಾಜ್ಯದ ರಾಜಧಾನಿ ಲಕ್ನೋದಲ್ಲಿ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು ಇವರನ್ನು ಕೊರೊನಾ ಸೋಂಕಿತರು ಎಂದು ದೃಢಪಡಿಸಲಾಯಿತು . ಇವರನ್ನು ಸೇರಿಸಿ ಇಲ್ಲಿಯವರೆಗೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಒಟ್ಟು ೧೦ಕ್ಕೆ ಬಂದು ನಿಂತಿತು .[೭][೮]
 • ಮಾರ್ಚ್‌ 13 - ನೋಯ್ಡಾದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಇಟಲಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರಯಾಣ ಬೆಳೆಸಿದ ನಂತರ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು ಇವರನ್ನು ಕೊರೊನಾ ಸೋಂಕಿತ ಎಂದು ದೃಢಪಡಿಸಲಾಯಿತು . ಐದು ರೋಗಿಗಳು ಈ ದಿನದಂದು ಚೇತರಿಸಿಕೊಂಡಿದ್ದರು.[೯]
 • ಮಾರ್ಚ್‌ 15 - ರಾಜ್ಯದ ಹನ್ನೆರಡನೆಯ ಪ್ರಕರಣ ಲಕ್ನೋದಲ್ಲಿ ವರದಿಯಾಯಿತು .
 • ಮಾರ್ಚ್‌ 17- ಫ್ರಾನ್ಸ್‌ನಿಂದ ಹಿಂದಿರುಗಿದ ಇಬ್ಬರು ನೋಯ್ಡಾದಲ್ಲಿ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ದೃಢಪಡಿಸಲಾಯಿತು .[೧೦]
 • ಮಾರ್ಚ್‌ 18- ಇಂಡೋನೇಷ್ಯಾದಿಂದ ಹಿಂದಿರುಗಿದ ನೋಯ್ಡಾದ ಗೌತಮ್ ಬುದ್ಧ ನಗರ ಜಿಲ್ಲೆಯ ವ್ಯಕ್ತಿಯೊಬ್ಬರು ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ದೃಢಪಡಿಸಲಾಯಿತು .[೧೧]
 • ಮಾರ್ಚ್‌ 19- ರಾಜ್ಯದಲ್ಲಿ ಇಬ್ಬರು ಜನರು, ಒಬ್ಬರು ಲಖನೌ ಮತ್ತು ಇನ್ನೊಬ್ಬರು ಲಖಿಂ.ಪುರ ಖೇರಿ ಜಿಲ್ಲೆಯವರು ಮತ್ತು ಅಂತರರಾಷ್ಟ್ರೀಯ ಪ್ರಯಾಣದಿಂದ ಹಿಂದಿರುಗಿದ ನೋಯ್ಡಾದ ಎಚ್‌ಸಿಎಲ್ ಉದ್ಯೋಗಿ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ದೃಢಪಡಿಸಲಾಯಿತು .[೧೨]
 • ಮಾರ್ಚ್‌ 20- ಲಂಡನ್‌ನಿಂದ ಮರಳಿದ ಬಾಲಿವುಡ್ ಗಾಯಕಿ ಕನಿಕಾ ಕಪೂರ್ , ಲಕ್ನೋ ಹಾಗೂ ಅಲ್ಲಿನ ಇನ್ನೂ ನಾಲ್ಕು ಜನರು ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತರು ಎಂದು ದೃಢಪಡಿಸಲಾಯಿತು - ಇದರಲ್ಲಿ ಈ ಹಿಂದೆ ಸೋಂಕಿತ ವೈದ್ಯರಿಗೆ ಸಂಬಂಧಿಸಿದ ಮೂವರು ಮತ್ತು ಕೊಲ್ಲಿಗೆ ಪ್ರಯಾಣದ ಇತಿಹಾಸ ಹೊಂದಿರುವ ಒಬ್ಬರಿದ್ದಾರೆ .[೧೩][೧೪]
 • ಮಾರ್ಚ್‌ 21- ಸೂಪರ್‌ಟೆಕ್ ಕೇಪ್‌ಟೌನ್ ಸೊಸೈಟಿ, ನೋಯ್ಡಾದಲ್ಲಿ ಒಂದು ಪ್ರಕರಣವನ್ನು ದೃಢಪಡಿಸಲಾಯಿತು .[೧೫]

ಏಪ್ರಿಲ್‌ ತಿಂಗಳಲ್ಲಿಸಂಪಾದಿಸಿ

 • ಏಪ್ರಿಲ್‌ 1- ಒಂದೇ ದಿನದಲ್ಲಿ 2 ಸಾವುಗಳು ವರದಿಯಾಗಿವೆ , ಒಂದು ಬಸ್ತಿ ಮತ್ತು ಇನ್ನೊಂದು ಮೀರತ್‌ನಲ್ಲಿ. ಇದು ರಾಜ್ಯದಲ್ಲಿ ಮೊದಲ ಸಾವು ಎಂದು ತಿಳಿದುಬಂದಿದೆ.[೧೬]
 • ಏಪ್ರಿಲ್‌ 3- ಒಂದೇ ದಿನದಲ್ಲಿ 59 ಹೊಸ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 54 ಪ್ರಕರಣಗಳನ್ನು ದೆಹಲಿಯ ತಬ್ಲಿಘಿ ಜಮಾತ್‌ನಿಂದ ಹಿಂತಿರುಗಿದವರೂ ಇದ್ದಾರೆ ಎಂದು ದೃಢಪಡಿಸಲಾಗಿದೆ .[೧೭]
 • ಏಪ್ರಿಲ್‌ 4- 70 ಹೊಸ ಪ್ರಕರಣಗಳು ವರದಿಯಾಗಿದ್ದು . ಅದರಲ್ಲಿ ಆಗ್ರಾದಲ್ಲಿ 25, ನೋಯ್ಡಾದಲ್ಲಿ 8, ಮೀರತ್‌ನಲ್ಲಿ 7, ಮಹಾರಾಜ್‌ಗಂಜ್‌ನಲ್ಲಿ 6 ಪ್ರಕರಣಗಳು ಎಂದು ವರದಿಮಾಡಲಾಗಿದೆ.[೧೮]
 • ಏಪ್ರಿಲ್‌ 5- ರಾಜ್ಯದಲ್ಲಿ ಮೂರನೇ ಸಾವು ವಾರಣಾಸಿಯಲ್ಲಿ ವರದಿಯಾಗಿದೆ.[೧೯]

ಧೃಡಪಡಿಸಿದ ಸಾವುಗಳುಸಂಪಾದಿಸಿ

ಉತ್ತರ ಪ್ರದೇಶದಲ್ಲಿ ಕೋವೊಡ್‌ - 19 ನಿಂದಾಗಿ ಮೃತಪಟ್ಟ ಪ್ರಕರಣಗಳ ವಿವರಗಳು
Case order ಮೃತಪಟ್ಟ ದಿನಾಖ ವಯಸ್ಸು ಲಿಂಗ ಜಿಲ್ಲೆ ದಾಖಲಾದ ಆಸ್ಪತ್ರೆ ವಿದೇಶಕ್ಕೆ ಹೋಗಿದ್ದರೇ? ಟಿಪ್ಪಣಿ ಮೂಲ
1 ೧ ಏಪ್ರಿಲ್ 25 ಪುರುಷ ಬಸ್ತಿ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜು, ಗೋರಖ್‌ಪುರ ಇಲ್ಲ ಅವರು ಯಕೃತ್ತು ಮತ್ತು ಮೂತ್ರಪಿಂಡದಲ್ಲಿನ ತೊಂದರೆಗಳಿಗೆ ಈಡಾಗಿದ್ದು , ಸುಮಾರು 17 ಗಂಟೆಗಳ ನಂತರ ನಿಧನರಾದರು [೨೦]
2 72 ಪುರುಷ ಮೀರತ್ ಮೀರತ್‌ ನ ಲಾಲಾ ಲಜಪತ್ ರಾಯ್ ಮೆಮೋರಿಯಲ್ ವೈದ್ಯಕೀಯ ಕಾಲೇಜು ಇಲ್ಲ ಮಧುಮೇಹ ರೋಗಿ. ಈತ ೫೦ ರ ಹರೆಯನ ಮಾವನಾಗಿದ್ದು , ಮಹಾರಾಷ್ಟಷ್ರದಲ್ಲಿ ಅಂಗಡಿಯೊಂದನ್ನು ಚಲಾಯಿಸುತ್ತಿದ್ದ .
3 ೫ ಏಪ್ರಿಲ್ 55 ಪುರುಷ ವಾರಣಾಸಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಇಲ್ಲ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಇವರು ಮಾರ್ಚ್ 15 ರಂದು ಕೋಲ್ಕತ್ತಾದಿಂದ ಮರಳಿದರು [೨೧]

ಇವನ್ನೂ ನೋಡಿಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

 1. "Coronavirus in India Live Updates: 20 COVID-19 hotspots sealed in Delhi". www.businesstoday.in. Retrieved 8 April 2020.
 2. "CoronaVirus Positive in UP : उत्तर प्रदेश में अब तक मिले 249 संक्रमितों में तब्लीगी जमात के 101 लोग". Dainik Jagran (in ಹಿಂದಿ). Retrieved 2020-04-04.
 3. Mar 5, PTI. "Ghaziabad man with travel history to Iran tests positive for coronavirus; total cases rise to 30". Pune Mirror (in ಇಂಗ್ಲಿಷ್). Retrieved 8 April 2020. Text "Updated:" ignored (help)
 4. "Ghaziabad man with travel history to Iran tests positive for novel coronavirus; total cases rise to 30". Deccan Herald (in ಇಂಗ್ಲಿಷ್). 5 March 2020. Retrieved 8 April 2020.
 5. "Coronavirus update: New case reported from Agra". Livemint (in ಇಂಗ್ಲಿಷ್). 9 March 2020. Retrieved 8 April 2020.
 6. "Coronavirus update: 4 new cases reported, India now has 43 COVID-19 patients". Livemint (in ಇಂಗ್ಲಿಷ್). 9 March 2020. Retrieved 8 April 2020.
 7. Panda, Sushmita (12 March 2020). "Woman doctor from Canada tests coronavirus positive in Lucknow". www.indiatvnews.com (in ಇಂಗ್ಲಿಷ್). Retrieved 8 April 2020.
 8. Service, Tribune News. "Woman doctor from Canada tests coronavirus positive in Lucknow". Tribuneindia News Service (in ಇಂಗ್ಲಿಷ್). Retrieved 8 April 2020.
 9. Desk, The Hindu Net (13 March 2020). "Coronavirus updates | March 13, 2020". The Hindu (in ಇಂಗ್ಲಿಷ್). Retrieved 8 April 2020.
 10. "Coronavirus pandemic | Two in Noida test positive for COVID-19". Moneycontrol. Retrieved 8 April 2020.
 11. "Greater Noida Man Who Returned from Dubai Tests Positive for Coronavirus". News18. Retrieved 8 April 2020.
 12. "Coronavirus in Noida: Coronavirus Noida Latest News, coronavirus cases in Noida | The Economic Times". The Economic Times. Retrieved 8 April 2020.
 13. DelhiMarch 20, India Today Web Desk New; March 21, India Today Web Desk New; Ist, India Today Web Desk New. "Baby Doll singer Kanika Kapoor tests coronavirus positive. She hid travel history, partied at 5-star". India Today (in ಇಂಗ್ಲಿಷ್). Retrieved 8 April 2020.
 14. LucknowMarch 27, Asian News International; March 27, Asian News International; Ist, Asian News International. "Kanika Kapoor tested positive for coronavirus the third time, confirm hospital officials". India Today (in ಇಂಗ್ಲಿಷ್). Retrieved 8 April 2020.
 15. Mamtany, Sidhant (21 March 2020). "Noida society in lockdown after person tests COVID-19 positive". www.indiatvnews.com (in ಇಂಗ್ಲಿಷ್). Retrieved 8 April 2020.
 16. "COVID-19 Today: Maharashtra Death Toll Up to 16; Over 4,000 Die in the US". The Weather Channel. Retrieved 8 April 2020.
 17. "Coronavirus Highlights: 1,860 active cases in India; death toll at 53". www.businesstoday.in. Retrieved 8 April 2020.
 18. "Coronavirus Live: 2 test positive for Covid-19 in Raebareli". India Today (in ಇಂಗ್ಲಿಷ್). 4 April 2020. Retrieved 8 April 2020.
 19. "Varanasi Sees First Covid-19 Death, Samples Test Positive Day after Man Passes Away at BHU Hospital". News18. Retrieved 8 April 2020.
 20. "Uttar Pradesh: Basti youth, 72-yr-old kin of Meerut patient succumb to COVID-19". The Indian Express (in ಇಂಗ್ಲಿಷ್). 2020-04-02. Retrieved 2020-04-02.
 21. "Third coronavirus death in Uttar Pradesh". The Indian Express (in ಇಂಗ್ಲಿಷ್). 2020-04-05. Retrieved 2020-04-05.