ಈ ಬಂಧನ

2007 ಚಲನಚಿತ್ರ

ಈ ಬಂಧನ ಚಿತ್ರವು ೨೧ ಡಿಸೆಂಬರ್ ೨೦೦೭ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ವಿಜಯಲಕ್ಷ್ಮಿ ಸಿಂಗ್ರವರು ನಿರ್ದೇಶಿಸಿದ್ದಾರೆ. ಜೈಜಗದೀಶ್ರವರು ನಿರ್ಮಾಸಿದ್ದಾರೆ.

ಈ ಬಂಧನ
ಈ ಬಂಧನ
ನಿರ್ಮಾಪಕಜೈಜಗದೀಶ್
ಪಾತ್ರವರ್ಗಡಾ. ವಿಷ್ಣುವರ್ಧನ್ ಜಯಪ್ರದ ದರ್ಶನ್ ತೂಗುದೀಪ, ಜೆನಿಫರ್ ಕೊತ್ವಾಲ್, ಅನಂತನಾಗ್, ತಾರಾ, ಶರ್ಮಿಳಾ ಮಾಂಡ್ರೆ
ಸಂಗೀತಮನೋಮೂರ್ತಿ
ಬಿಡುಗಡೆಯಾಗಿದ್ದು೨೧.೧೨.೨೦೦೭
ಸಾಹಿತ್ಯಜಯಂತ್ ಕಾಯ್ಕಿಣಿ

ಚಿತ್ರದ ಹಾಡುಗಳು ಬದಲಾಯಿಸಿ

  • ಚಂದ ನನ್ನ ಚಂದ್ರಮುಖಿ - ಉದಿತ್ ನಾರಾಯಣ್, ಸಾಧನ ಸರ್ಗಾಮ್
  • ಅದೇ ಭೂಮಿ ಅದೇ ಬಾನು (೧) - ಸೋನು ನಿಗಂ, ಶ್ರೇಯಾ ಘೋಷಾಲ್
  • ಬಣ್ಣ ಬಣ್ಣ - ಸುನಿದಿ ಚೌಹಾಣ್, ಕುನಾಲ್ ಗಾಂಜಾವಾ ಲ
  • ಯುಗಾದಿ ಯುಗಾದಿ - ಎಸ್.ಪಿ.ಬಾಲಸುಬ್ರಾಮಣ್ಯಂ, ನಂದಿತ
  • ಲೇಟ್ಸ್ ಡ್ಯಾಸ್ ಮತ್ತೆ ಮತ್ತೆ - ರಾಜೇಶ್ ಕೃಷ್ಣನ್, ಚೈತ್ರ
  • ಅದೇ ಭೂಮಿ ಅದೇ ಬಾನು (೨) - ಸೋನು ನಿಗಮ್ , ಶ್ರೇಯಾ ಘೋಷಾಲ್
"https://kn.wikipedia.org/w/index.php?title=ಈ_ಬಂಧನ&oldid=1181930" ಇಂದ ಪಡೆಯಲ್ಪಟ್ಟಿದೆ