ವಿಜಯಲಕ್ಷ್ಮಿ ಸಿಂಗ್


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ವಿಜಯಲಕ್ಷ್ಮಿ ಸಿಂಗ್ ೮೦ರ ಕನ್ನಡ ಚಲನಚಿತ್ರ ನಟಿ, ನಿರ್ಮಾಪಕಿ, ಸಿರ್ದೇಶಕಿ. ಕನ್ನಡ ಚಿತ್ರರಂಗದ ಹೆಸರಾಂತ ನಟಿ ಪ್ರತಿಮಾ ದೇವಿ ಮತ್ತು ನಿರ್ಮಾಪಕ ಶಂಕರ್ ಸಿಂಗ್ ಅವರ ಪುತ್ರಿ.

ವಿಜಯಲಕ್ಷ್ಮಿ ಸಿಂಗ್
Born
Occupation(s)ನಟಿ, ನಿರ್ದೇಶಕಿ, ನಿರ್ಮಾಪಕಿ