ಇಸ್ತಾಂಬುಲ್

(ಇಸ್ತಾನ್ಬುಲ್ ಇಂದ ಪುನರ್ನಿರ್ದೇಶಿತ)

ಇಸ್ತಾಂಬುಲ್ (ಐತಿಕಾಸಿಕವಾಗಿ ಬೈಜಾಂಟಿಯಂ ಮತ್ತು ನಂತರ ಕೊನ್ಸ್ಟಾಂಟಿನೋಪಲ್) ಟರ್ಕಿ ದೇಶದ ಅತ್ಯಂತ ದೊಡ್ಡ ನಗರ. ಈ ನಗರವು ಇಸ್ತಾಂಬುಲ್ ಪ್ರಾಂತ್ಯದ ೨೭ ಜಿಲ್ಲೆಗಳನ್ನು ಒಳಗೊಂಡಿದೆ.[] ಇದು ಯುರೋಪ್ ಮತ್ತು ಏಷ್ಯಾ ಎರಡೂ ಖಂಡಗಳಲ್ಲಿ ಸ್ಥಿತವಾಗಿದೆ. ಇಸ್ತಾಂಬುಲ್‌ನ ಐತಿಹಾಸಿಕ ಪ್ರದೇಶಗಳನ್ನು ೧೯೮೫ರಲ್ಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಯಿತು.[]

ಇಸ್ತಾಂಬುಲ್
ತೊಪ್ಕಾಪಿ ಅರಮನೆ - ಹೇಗಿಯ-ಸೋಫಿಯ - ನೀಲಿ ಮಸ್ಜಿದ್
ತೊಪ್ಕಾಪಿ ಅರಮನೆ - ಹೇಗಿಯ-ಸೋಫಿಯ - ನೀಲಿ ಮಸ್ಜಿದ್
ದೇಶ ಟರ್ಕಿ
ಪ್ರದೇಶಮರ್ಮರ
ಪ್ರಾಂತ್ಯಇಸ್ತಾಂಬುಲ್
ಸ್ಥಾಪನೆ೬೬೭ ಕ್ರಿಸ್ತಪೂರ್ವ, ಬೈಜಾಂಟಿಯಂ ಎಂದು
ರೋಮನ್/ಬೈಜಾಂಟೈನ್ ಕಾಲಕ್ರಿಸ್ತಶಕ ೩೩೦, ನೊವ ರೋಮ ಎಂದು
ಒಟ್ಟಮನ್ ಕಾಲ೧೪೫೩, ಕೊನ್ಸ್ಟಾನ್ಟಿನಿಯ್ಯೆ ಎಂದು
ಟರ್ಕಿ ಗಣರಾಜ್ಯದ ಕಾಲ೧೯೨೩, ಇಸ್ತಾಂಬುಲ್ ಎಂದು
ಜಿಲ್ಲೆಗಳು೨೭
ಸರ್ಕಾರ
Area
 • Total೧,೮೩೦.೯೨ km (೭೦೬.೯೨ sq mi)
Elevation
೧೦೦ m (೩೦೦ ft)
Population
 (೨೦೦೭)
 • Total೧,೧೩,೭೨,೬೧೩ (೩rd)
 • ಸಾಂದ್ರತೆ೬,೨೧೧/km (೧೬,೦೯೦/sq mi)
ಸಮಯದ ವಲಯ
ಸಮಯ ವಲಯಯುಟಿಸಿ+2 (EET)
 • Summer (DST)ಯುಟಿಸಿ+3 (EEST)
ಅಂಚೆ ಕೋಡ್
34010 - 34850 ಮತ್ತು
80000 - 81800
Area code(s)(+90) 212 (ಯುರೋಪ್‌ನ ಕಡೆ)
(+90) 216 (ಏಷ್ಯಾದ ಕಡೆ)
ಜಾಲತಾಣಇಸ್ತಾಂಬುಲ್ ತಾಣ
ಇಸ್ತಾಂಬುಲ್‌ನ ಐತಿಹಾಸಿಕ ಪ್ರದೇಶಗಳು*
UNESCO ವಿಶ್ವ ಪರಂಪರೆಯ ತಾಣ
ರಾಷ್ಟ್ರ  ಟರ್ಕಿ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು I, II, III, IV
ಆಕರ 356
ವಲಯ** ಯುರೋಪ್ ಮತ್ತು ಉತ್ತರ ಅಮೇರಿಕ
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1985  (9ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ಉಲ್ಲೇಖಗಳು

ಬದಲಾಯಿಸಿ
  1. "Istanbul Metropolitan Municipality: Districts of Istanbul". Archived from the original on 2008-12-04. Retrieved 2009-01-29.
  2. ಯುನೆಸ್ಕೊ | ಇಸ್ತಾಂಬುಲ್‌ನ ಐತಿಹಾಸಿಕ ಪ್ರದೇಶಗಳು

ಹೊರಗಿನ ಸಂಪರ್ಕಗಳು

ಬದಲಾಯಿಸಿ