ಇಷ್ಟಿ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ವೈದಿಕ ಮಂತ್ರಗಳ ಪಠಣವು ಜೊತೆಗೂಡಿರುವ ಅರ್ಪಣೆಗಳ ಒಂದು ಧರ್ಮಾಚರಣೆಯಾದ ಯಾಗ
- ಒಂದು ಅಥವಾ ಹೆಚ್ಚು ದೇವತೆಗಳನ್ನು ಸತ್ಕರಿಸಲು, ಗೌರವಿಸಲು ಮತ್ತು ಆರಾಧಿಸಲು, ಅಥವಾ ಒಂದು ಘಟನೆಯನ್ನು ಆಧ್ಯಾತ್ಮಿಕವಾಗಿ ನೆರವೇರಿಸಲು ಹಿಂದೂಗಳಿಂದ ಆಚರಿಸಲಾಗುವ ಒಂದು ಪ್ರಾರ್ಥನಾ ಕ್ರಿಯಾವಿಧಿಯಾದ ಪೂಜೆ