ಇಶಾಂತ್ ಶರ್ಮ (ಜನನ:೨ ಸೆಪ್ಟಂಬರ್,೧೯೮೮, ದೆಹಲಿ) ಇವರು ಭಾರತ ಕ್ರಿಕೆಟ್ ತಂಡದ ಯುವ ವೇಗದ ಬೌಲರರು. ಇವರು ಬಲಗೈ ವೇಗದ ಬೌಲರರು ಮತ್ತು ಸಾಮಾನ್ಯವಾಗಿ ೧೪೪ ಕಿ.ಮೀ(೯೦ ಮೈಲಿ)ವೇಗದಲ್ಲಿ ಚೆಂಡನ್ನು ಎಸೆಯುತ್ತಾರೆ. ೧೭ ಫೆಬ್ರವರಿ ೨೦೦೮ರಂದು ಆಸ್ಟ್ರೇಲಿಯದಲ್ಲಿ ನಡೆದ ಪಂದ್ಯವೊಂದರಲ್ಲಿ ೧೫೨.೬ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದು ಭಾರತೀಯ ಬೌಲರ ಎಸೆದ ಅತೀ ವೇಗದ ಎಸೆತವನ್ನು ದಾಖಲಿಸಿದರು. ಇವರು ೧೯೫ ಸೆಂಟಿಮೀಟರ್(೬ ಅಡಿ ೫ ಅಂಗುಲ) ಎತ್ತರವಿದ್ದು 'ಲಂಬು' ಎಂದು ಎಲ್ಲರೂ ಇವರನ್ನು ಕರೆಯುತ್ತಾರೆ.

ಇಶಾಂತ್ ಶರ್ಮ
Sharma in 2012.
Personal information
ಪೂರ್ಣ ಹೆಸರು
Ishant Vijay Sharma
ಜನನ (1988-09-02) ೨ ಸೆಪ್ಟೆಂಬರ್ ೧೯೮೮ (ವಯಸ್ಸು ೩೫)
Delhi, India
ಎತ್ತರ1.95 m (6 ft 5 in)
ಬ್ಯಾಟಿಂಗ್Right handed
ಚೆಂಡೆಸೆತRight-arm fast-medium
ಪಾತ್ರBowler
ಅಂತರರಾಷ್ಟ್ರೀಯ ಮಾಹಿತಿ
ದೇಶ
ಪ್ರಥಮ ಟೆಸ್ಟ್ (ಟೋಪಿ ಸಂಖ್ಯೆ 59)25 May 2007 v Bangladesh
ಕೊನೆಯ ಟೆಸ್ಟ್17 December 2014 v Australia
ಪ್ರಥಮ ಒಡಿಐ (ಟೋಪಿ ಸಂಖ್ಯೆ 75)29 June 2007 v South Africa
ಕೊನೆಯ ಒಡಿಐ9 November 2014 v Sri Lanka
ಪ್ರಥಮ ಅಂ.ರಾ. ಟಿ೨೦ (ಟೋಪಿ ಸಂಖ್ಯೆ 14)1 Feb 2008 v Australia
ಕೊನೆಯ ಅಂ.ರಾ. ಟಿ೨೦10 October 2013 v Australia
ದೇಶೀಯ ಪಂದ್ಯ ಮತ್ತು ತಂಡಗಳ ಮಾಹಿತಿ
ವರ್ಷತಂಡ
2006/07–presentDelhi
2008–2010Kolkata Knight Riders
2011–2012Deccan Chargers
2013–Sunrisers Hyderabad
Career statistics
Competition ಟೆಸ್ಟ್ ODI T20I FC
Matches 59 75 14 85
Runs scored 524 72 8 623
Batting average 9.19 5.14 8.00 8.90
100s/50s 0/0 0/0 0/0 0/0
Top score 31* 13 5* 31*
Balls bowled 11877 3493 278 16690
Wickets 179 106 8 281
Bowling average 37.02 31.25 50.00 31.78
5 wickets in innings 6 0 9
10 wickets in match 1 0 2
Best bowling 7/74 4/34 2/34 7/24
Catches/stumpings 13/– 17/– 4/– 18/–
Source: ESPNcricinfo, 12 December 2014