ಇಡಗುಂಜಿ
ಇಡಗುಂಜಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಒಂದು ಹಿಂದೂ ಪುಣ್ಯಕ್ಷೇತ್ರ. ಪ್ರತಿ ವರ್ಷ ಒಂದು ದಶಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬರುವ ಇಲ್ಲಿನ ಗಣೇಶ ದೇವಾಲಯ ಬಹು ಪ್ರಸಿದ್ಧಿ. ಇದು ಹೊನ್ನಾವರದಿಂದ ೧೪ ಕಿ.ಮಿ ದೂರದಲ್ಲಿದ್ದು, ನವಿಲುಗೊಣದಿಂದ ೨೮ ಕಿ.ಮಿ ದೂರದಲ್ಲಿದೆ.
ಇಡಗುಂಜಿ
ಇಡಗುಂಜಿ | |
---|---|
town |
ಬಾಹ್ಯ ಸಂಪರ್ಕಗಳು
ಬದಲಾಯಿಸಿWikimedia Commons has media related to Idagunji.
- ಇಡಗುಂಜಿ ಗಣಪತಿ Archived 2010-12-17 ವೇಬ್ಯಾಕ್ ಮೆಷಿನ್ ನಲ್ಲಿ.
- ಇಡಗುಂಜಿ ದೇವಾಲಯದ ತಾಣ