ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಬೆಂಗಳೂರು
ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಬೆಂಗಳೂರು (Indira Gandhi Institute of Child Health,Bangalore ) ಮಕ್ಕಳ ಆರೋಗ್ಯ ಸೇವೆಯನ್ನು ಒದಗಿಸುವ ಕರ್ನಾಟಕ ಸರಕಾರದ, ಮಕ್ಕಳ ರೆಫೆರಲ್ ಆಸ್ಪತ್ರೆಯಾಗಿದೆ. ಕರ್ನಾಟಕ ರಾಜ್ಯ ಸಂಘಗಳ ದಾಖಲಾತಿ ಕಾನೂನು 1960 ಅಡಿಯಲ್ಲಿ ನೋಂದಾಯಿತ ಸ್ವಾಯತ್ತತಾ ಸಂಸ್ಥೆಯಾಗಿದ್ದು ವೈದ್ಯಕೀಯ ಶಿಕ್ಷಣ ಸಚಿವಾಲಯ, ಕರ್ನಾಟಕ ಸರ್ಕಾರ ನಿಯಂತ್ರಣದಲ್ಲಿ ಕೆಲಸ ಮಾಡುತ್ತದೆ .[೧][೨]
ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ Indira Gandhi Institute of Child Health | |
---|---|
Geography | |
ಸ್ಥಳ | ಬೆಂಗಳೂರು, ಕರ್ನಾಟಕ, ಭಾರತ |
Organisation | |
Funding | ಕರ್ನಾಟಕ ಸರ್ಕಾರದ ಸ್ವಾಯತ್ತತ ಸಂಸ್ಥೆ |
ಅಂಗಸಂಸ್ಥೆ | ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ. |
Links | |
ಜಾಲತಾಣ | www.igich.org |
ವಿಭಾಗಗಳು
ಬದಲಾಯಿಸಿ- ಪೀಡಿಯಾಟ್ರಿಕ್ ಔಷಧ.
- ಪೀಡಿಯಾಟ್ರಿಕ್ ಫಿಸಿಯೋಥೆರಪಿ.
- ಪೀಡಿಯಾಟ್ರಿಕ್ ಸರ್ಜರಿ.[೩]
ಕಾರ್ಯ
ಬದಲಾಯಿಸಿ- ಪೀಡಿಯಾಟ್ರಿಕ್ ರೋಗಿಗಳಿಗೆ ಸಮಗ್ರ ಮತ್ತು ಗುಣಮಟ್ಟದ ರಕ್ಷಣೆ ಒದಗಿಸುತ್ತದೆ.
- ಪೀಡಿಯಾಟ್ರಿಕ್ ಸರ್ಜರಿ ತರಬೇತಿ.
- ಮಕ್ಕಳ ಆರೋಗ್ಯದ ವೈಜ್ಞಾನಿಕ ಸಭೆಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳನ್ನು ಆಯೋಜಿಸುತ್ತದೆ .
- ಪೀಡಿಯಾಟ್ರಿಕ್ ಸಂಬಂಧಿಸಿದ ಸಂಶೋಧನೆಯ ಕಾರ್ಯಕ್ರಮಗಳು ಹಮ್ಮಿಕೊಳ್ಳುವದು. [೪]
ಶೈಕ್ಷಣಿಕ ಫೆಲೋಷಿಪ್ ಕಾರ್ಯಕ್ರಮಗಳು
ಬದಲಾಯಿಸಿಈ ಕೆಳಗಿನ ವಿಷಯಗಳಲ್ಲಿ ಫೆಲೋಷಿಪ್ ಕಾರ್ಯಕ್ರಮದ ಅಡಿಯಲ್ಲಿ ಒಂದು ವರ್ಷ ತರಬೇತಿ ನೀಡಲಾಗುತ್ತದೆ.
- ಪೀಡಿಯಾಟ್ರಿಕ್ ಅರಿವಳಿಕೆ[೫].
- ಪೆರಿನಾಟಲ್ ಮೆಡಿಸಿನ್.
- ಪೀಡಿಯಾಟ್ರಿಕ್ ತೀವ್ರ ನಿಗಾ.
- ಪೀಡಿಯಾಟ್ರಿಕ್ ಹರೆಯದ ಮತ್ತು ಎಂಡೋಕ್ರೈನಾಲಜಿ.
- ಪೀಡಿಯಾಟ್ರಿಕ್ ಕನಿಷ್ಠ ಅತಿಕ್ರಮಣಶೀಲ ಶಸ್ತ್ರಚಿಕಿತ್ಸೆ.
- ಪಿಡಿಯಾಟ್ರಿಕ್ ಆರ್ತ್ರೋಪೆಡಿಕ್ಸ್.
- ಪೀಡಿಯಾಟ್ರಿಕ್ ವಿಕಿರಣಶಾಸ್ತ್ರ.
- ಪೀಡಿಯಾಟ್ರಿಕ್ ಜೆನೆಟಿಕ್ಸ್.
- ಪೀಡಿಯಾಟ್ರಿಕ್ ನ್ಯೂರಾಲಜಿ.
- ಪೀಡಿಯಾಟ್ರಿಕ್ ಮೂತ್ರಶಾಸ್ತ್ರ[೬]
ವಿಳಾಸ
ಬದಲಾಯಿಸಿಇದನ್ನು ನೋಡಿ
ಬದಲಾಯಿಸಿ- ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ Archived 2017-03-01 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
ಬದಲಾಯಿಸಿ- ↑ ಕರ್ನಾಟಕ ಸೊಸೈಟೀಸ್ ರೆಜಿಸ್ಟ್ರೇಶನ್ ಕಾಯಿದೆ, 1960.
- ↑ "ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಕರ್ನಾಟಕ ಸರ್ಕಾರ". Archived from the original on 2017-03-12. Retrieved 2017-03-12.
- ↑ "ಶಿಶುಗಳ ಸಂರಕ್ಷಣೆಗೆ ಬಾಲ ಸಂಜೀವಿನಿ". Archived from the original on 2017-03-12. Retrieved 2017-03-12.
- ↑ ಅಪರೂಪದ-ರೋಗಗಳ ಚಿಕಿತ್ಸೆ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಶೀಘ್ರದಲ್ಲೇ ಉಚಿತ
- ↑ fellowship programmes (Jan-2017 session) at Indira Gandhi Institute of Child Health, Bangalore[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಮಕ್ಕಳ ಇಂದಿರಾಗಾಂಧಿ ಇನ್ಸ್ಟಿಟ್ಯೂಟ್ ಆರೋಗ್ಯ ಶಿಕ್ಷಣ". Archived from the original on 2017-03-12. Retrieved 2017-03-12.