ಆಸಿಫ್ ಅಲಿ ಜರ್ದಾರಿ

ಆಸಿಫ್ ಅಲಿ ಜರ್ದಾರಿ (ಉರ್ದು, ಸಿಂಧಿ ಭಾಷೆ: آصف علی زرداری) (ಹುಟ್ಟು ಜುಲೈ ೨೨, ೧೯೫೫) ೧೪ನೇ ಮತ್ತು ಪ್ರಸಕ್ತ ಪಾಕಿಸ್ತಾನದ ರಾಷ್ಟ್ರಪತಿ. ಇವರು ಎರಡು ಬಾರಿ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ಬೆನಜೀರ್ ಭುಟ್ಟೊ ಅವರ ವಿದುರ.

ಆಸಿಫ್ ಅಲಿ ಜರ್ದಾರಿ
آصف علی زرداری
ಆಸಿಫ್ ಅಲಿ ಜರ್ದಾರಿ


ಪ್ರಸಕ್ತ
ಅಧಿಕಾರ ಪ್ರಾರಂಭ 
ಸೆಪ್ಟೆಂಬರ್ ೯, ೨೦೦೮
ಪೂರ್ವಾಧಿಕಾರಿ ಮೊಹಮ್ಮದ್ ಮಿಯಾ ಸೂಮ್ರೊ (ತತ್ಕಾಲಿಕ)

ಪಾಕಿಸ್ತಾನ ಜನರ ಪಕ್ಷದ ಸಹ-ಮುಖ್ಯಸ್ಥ
ಪ್ರಸಕ್ತ
ಅಧಿಕಾರ ಪ್ರಾರಂಭ
ಡಿಸೆಂಬರ್ ೩೦, ೨೦೦೭
ಪೂರ್ವಾಧಿಕಾರಿ ಬೆನಜೀರ್ ಭುಟ್ಟೊ

ಜನನ (1955-07-22) ೨೨ ಜುಲೈ ೧೯೫೫ (ವಯಸ್ಸು ೬೯)
ಕರಾಚಿ, ಪಾಕಿಸ್ತಾನ[]
ರಾಜಕೀಯ ಪಕ್ಷ ಪಾಕಿಸ್ತಾನ ಜನರ ಪಕ್ಷ
ಜೀವನಸಂಗಾತಿ ಬೆನಜೀರ್ ಭುಟ್ಟೊ (೨೦೦೭ರಲ್ಲಿ ಸಾವು)
ಧರ್ಮ ಶಿಯಾ ಇಸ್ಲಾಂ[]

ಉಲ್ಲೇಖಗಳು

ಬದಲಾಯಿಸಿ