ಆರ್.ಡಿ.ಕಾಮತರು ೧೯೨೩ ಜೂನ್ ೬ರಂದು ಉಡುಪಿಯಲ್ಲಿ ಜನಿಸಿದರು. ಮುಂಬಯಿಭಾರತೀಯ ವಿದ್ಯಾಭವನದಲ್ಲಿ ನಾಟ್ಯ ಶಿಕ್ಷಕರಾಗಿದ್ದರು. ಇವರು ಕನ್ನಡ ಹಾಗು ಕೊಂಕಣಿಗಳಲ್ಲಿ ನಾಟಕಗಳನ್ನು ರಚಿಸಿ, ಆಡಿಸಿದ್ದಾರೆ. ಇವರ ಕೆಲವು ಕೃತಿಗಳು:

ಏಕಾಂಕ ನಾಟಕಗಳು

ಬದಲಾಯಿಸಿ
  • ಇನ್ನಿಲ್ಲದವರು
  • ಏಕಲವ್ಯ
  • ಕನಕನ ಕಿಂಡಿ
  • ಕನ್ನಡಮ್ಮನ ಗುಡಿಯಲ್ಲಿ
  • ಪೋಸ್ಟ್ ಮಾಸ್ಟರ್
  • ಮಾನವತಿ
  • ಸಾಕ್ರೆಟಿಸ್

ದೊಡ್ಡ ನಾಟಕಗಳು

ಬದಲಾಯಿಸಿ
  • ಜ್ವಾಲಾಮುಖಿ
  • ಟಿಪ್ಪು ಸುಲ್ತಾನ್
  • ದೇವರ ಕಣ್ಣು
  • ನಾರದ-ನಾರದಿ
  • ಹೃದಯ ದೇಗುಲ