ಆರ್ಕೀಯ ಎಂಬುದು ಏಕಕೋಶೀಯ ಜೀವಿಗಳ ಒಂದು ಕ್ಷೇತ್ರ. ಈ ವರ್ಗದ ಸೂಕ್ಷ್ಮಜೀವಿಗಳಲ್ಲಿ ಕೋಶಕೇಂದ್ರವಾಗಲಿ (ನ್ಯೂಕ್ಲಿಯಸ್), ಮೈಟೊಕಾಂಡ್ರಿಯಾವಾಗಲೀ ಇರುವುದಿಲ್ಲ. ವರ್ಣತಂತು (ಕ್ರೋಮೊಸೋಮ್)[೪][೫] ಮತ್ತು ರೈಬೋಸೋಮ್ ಮಾತ್ರ ಇರುವುವು. ಈ ಗುಂಪಿನ ಕೆಲವು ಜೀವಿಗಳು ಮೀಥೇನನ್ನು ಉತ್ಪತ್ತಿ ಮಾಡುತ್ತವೆ. ಇವುಗಳಿಗೆ ಮಿಥೆನೋಜೆನ್ಸ್ ಎಂದು ಹೆಸರು. ಇದೇ ರೀತಿ ಉಪ್ಪಿನ ಅಂಶ ಹೆಚ್ಚು ಇರುವೆಡೆ ಬೆಳೆಯುವ ಆರ್ಕೀಯಗಳಿಗೆ ಹ್ಯಾಲೊಫೈಲ್‌ಗಳೆಂದು ಹೆಸರು.

ಆರ್ಕೀಯ
Temporal range: 3420–0 Ma Paleoarchean – present
Scientific classification e
ಕ್ಷೇತ್ರ: ಆರ್ಕೀಯ
Woese, Kandler & Wheelis, 1990[೧]
ಸಾಮ್ರಾಜ್ಯಗಳು[೨][೩]
  • "ಡಿಪ್ಯಾನ್"
  • "ಯೂರಿಆರ್ಕೀಯಿಡಾ"
  • "ಪ್ರೋಟಿಯೊಆರ್ಕಿಯೋಟಾ"
Synonyms
  • ಆರ್ಕೀಬ್ಯಾಕ್ಟೀರಿಯಾ Woese & Fox, 1977
  • ಮೆಂಡೊಸೈಕ್ಯೂಟ್ಸ್ Gibbons & Murray, 1978
  • ಮೆಟಾಬ್ಯಾಕ್ಟೀರಿಯಾMetabacteria Hori and Osawa 1979

ಉಲ್ಲೇಖಗಳು ಬದಲಾಯಿಸಿ

  1. Woese CR, Kandler O, Wheelis ML (June 1990). "Towards a natural system of organisms: proposal for the domains Archaea, Bacteria, and Eucarya". Proceedings of the National Academy of Sciences of the United States of America. 87 (12): 4576–9. Bibcode:1990PNAS...87.4576W. doi:10.1073/pnas.87.12.4576. PMC 54159. PMID 2112744.
  2. Petitjean C, Deschamps P, López-García P, Moreira D (December 2014). "Rooting the domain archaea by phylogenomic analysis supports the foundation of the new kingdom Proteoarchaeota". Genome Biology and Evolution. 7 (1): 191–204. doi:10.1093/gbe/evu274. PMC 4316627. PMID 25527841.
  3. "NCBI taxonomy page on Archaea".
  4. Allers T, Mevarech M (January 2005). "Archaeal genetics – the third way" (PDF). Nature Reviews Genetics. 6 (1): 58–73. doi:10.1038/nrg1504. PMID 15630422. S2CID 20229552. Archived from the original (PDF) on 20 July 2018. Retrieved 12 September 2019.
  5. Hildenbrand C, Stock T, Lange C, Rother M, Soppa J (February 2011). "Genome copy numbers and gene conversion in methanogenic archaea". Journal of Bacteriology. 193 (3): 734–43. doi:10.1128/JB.01016-10. PMC 3021236. PMID 21097629.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಆರ್ಕೀಯ&oldid=1218984" ಇಂದ ಪಡೆಯಲ್ಪಟ್ಟಿದೆ