ಆಯನೂರು
ಭಾರತ ದೇಶದ ಗ್ರಾಮಗಳು
ಆಯನೂರು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಒಂದು ಗ್ರಾಮ. ಇದು ತುಂಗಭದ್ರ ನದಿಯ ದಡದ ಮೇಲಿದೆ.
ಆಯನೂರು | |
---|---|
ಹಳ್ಳಿ | |
Country | India |
State | ಕರ್ನಾಟಕ |
District | ರಾಯಚೂರು ಜಿಲ್ಲೆ |
Taluk | ಸಿಂಧನೂರು |
Population (೨೦೦೧) | |
• Total | ೧೪೮೭ |
Languages | |
• Official | Kannada |
Time zone | UTC+5:30 (IST) |
Telephone code | 08535 |
Vehicle registration | KA 36 |